Saturday, 10th May 2025

Los Angeles wildfire

Los Angeles wildfire: ಲಾಸ್‌ಏಂಜಲೀಸ್‌ ಬೆಂಕಿ ಪ್ರಳಯಕ್ಕೆ ಅಮೆರಿಕ ತತ್ತರ; ಇತಿಹಾಸದಲ್ಲಿ ದಾಖಲಾದ ಭೀಕರ ಕಾಡ್ಗಿಚ್ಚು ದುರಂತಗಳಿವು

Los Angeles wildfire: ಈವರೆಗೂ ಕಂಡು ಕೇಳರಿಯದ ಅಗ್ನಿ ಅವಘಡಕ್ಕೆ ಅಮೆರಿಕ ಸಾಕ್ಷಿಯಾಗಿದೆ. ಲಾಸ್‌ಏಂಜಲೀಸ್‌ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚು ಹಬ್ಬುತಲೇ ಇದೆ. ಅಮೆರಿಕದ ಪ್ರಮುಖ ರಾಜ್ಯಗಳ ಪೈಕಿ ಒಂದಾದ ಲಾಸ್‌ ಏಂಜಲೀಸ್‌ನ 40 ಸಾವಿರ ಎಕರೆಗೂ ಅಧಿಕ ಪ್ರದೇಶ ನಲುಗಿ ಹೋಗಿದೆ. ಇಲ್ಲಿ 12 ಸಾವಿರಕ್ಕೂ ಅಧಿಕ ಕಟ್ಟಡಗಳು ಸುಟ್ಟು ಭಸ್ಮವಾಗಿದ್ದು, ಅಂದಾಜು 13 ಲಕ್ಷ ಕೋಟಿ ರೂ. ನಷ್ಟವುಂಟಾಗಿದೆ. ಹಾಗಾದರೆ ಕಾಡ್ಗಿಚ್ಚು ಎಂದರೇನು? ಇದು ಹೇಗೆ ಉಂಟಾಗುತ್ತದೆ? ಇಲ್ಲಿದೆ ವಿವರ.

ಮುಂದೆ ಓದಿ