ಬೆಂಗಳೂರು: ವಾಟ್ಸಪ್ ಇಂದು ವಾಟ್ಸಪ್ ಭಾರತ್ ಯಾತ್ರ ಪ್ರಾರಂಭಿಸಿದ್ದು, ಇದು, ಭಾರತದಾದ್ಯಂತ ಇರುವ ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ವಾಸ್ತವ, ವ್ಯಕ್ತಿಗತ ತರಬೇತಿ ಒದಗಿಸುವ ಗುರಿ ಹೊಂದಿರುವ ತನ್ನ ವಿಧದಲ್ಲೇ ಮೊಟ್ಟ ಮೊದಲನೆಯದಾದ ಉಪಕ್ರಮವಾಗಿದೆ. ಈ ಮೊಬೈಲ್ ಬಸ್ ಟೂರ್, ಸಣ್ಣ ವ್ಯಾಪಾರ ಸಂಸ್ಥೆಗಳು ವಾಟ್ಸಪ್‌ನ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ಡಿಜಿಟಲ್ ಕೌಶಲ್ಯಗಳು ಹಾಗೂ ವ್ಯಾಪಾರ ಅಭಿವೃದ್ಧಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನೆರವಾಗುವುದಕ್ಕಾಗಿ ವಿನ್ಯಾಸಗೊಂಡಿದೆ. ದೆಹಲಿ-ಎನ್‌ಸಿಆರ್ ನಿಂದ ಪ್ರಾರಂಭವಾಗಿ ಈ ಬಸ್, ಈ ಪ್ರದೇಶದ ಲಕ್ಷ್ಮೀನಗರ್, ರಾಜೌರಿ ಗಾರ್ಡನ್ […]
ನಿರಂತರವಾಗಿ ಹೊಸಹೊಸ ಅಪ್ಡೇಟ್‌ಗಳನ್ನು (WhatsApp Update) ಮಾಡಿ ಬಳಕೆದಾರರಿಗೆ ಸ್ನೇಹಿಯಾಗಿರುವ ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಇದರಲ್ಲಿ ಸೇರ್ಪಡೆಯಾಗಿರುವ ಹೊಸ ಫೀಚರ್ ಎಂದರೆ ಕಡಿಮೆ ಬೆಳಕಿನ ವಿಡಿಯೋ ಕರೆ...