Monday, 12th May 2025

ಭಾರತದಲ್ಲಿ ವೈದ್ಯಶಾಸ್ತ್ರ ಬೆಳೆದು ಬಂದ ದಾರಿ

ಅವಲೋಕನ ಡಾ.ಕರವೀರಪ್ರಭು ಕ್ಯಾಲಕೊಂಡ Our need will be the Real Creator – Plato’s Republic 375BC ಪ್ರಾಗೈತಿಹಾಸಿಕ ಕಾಲದಿಂದಲೂ (5000BC)ರೋಗಗಳು ಅಥವಾ ಅನಾರೋಗ್ಯ ಬದುಕಿನ ಅವಿಭಾಜ್ಯ ಅಂಗ. ಅನಾರೋಗ್ಯ ದೇವರ ಸಿಟ್ಟಿನ ಕೊಡುಗೆ. ದುಷ್ಟ ಶಕ್ತಿ ಶರೀರ ಪ್ರವೇಶಿಸುವು ದರ ಪರಿಣಾಮ. ನಕ್ಷತ್ರ, ಗ್ರಹಗಳ ಪ್ರಭಾವದ ಫಲ ಎಂದು ನಂಬಿದ್ದರು. ಗುಣಪಡಿಸುವ ಸಲುವಾಗಿ ದೇವರಿಗೆ ಸಮಾಧಾನ ಮಾಡಲು ಧಾರ್ಮಿಕ ಪ್ರಾರ್ಥನೆ, ಪೂಜೆ, ಪುನಸ್ಕಾರ, ಹೋಮ ಹವನ, ಬಲಿದಾನ ಮಾಡುತ್ತಿದ್ದರು. ಪ್ರಾಗೈತಿಹಾಸಿಕ ಕಾಲದ ಚಿಕಿತ್ಸೆ ಮೂಢನಂಬಿಕೆ, […]

ಮುಂದೆ ಓದಿ