Sunday, 11th May 2025

Walking Tips

Walking Tips: ತೂಕ ಇಳಿಸಿಕೊಳ್ಳಲು ವಯಸ್ಸಿಗೆ ಅನುಗುಣವಾಗಿ ಎಷ್ಟು ನಿಮಿಷ ವಾಕಿಂಗ್ ಮಾಡಬೇಕು?

ವಾಕಿಂಗ್(Walking Tips) ಸರಳವಾದ ವ್ಯಾಯಾಮವಾಗಿದ್ದು, ಇದನ್ನು ಎಲ್ಲರೂ ಸುಲಭವಾಗಿ ಮಾಡಬಹುದಾಗಿದೆ. ಆದರೆ ನೀವು ವಾಕಿಂಗ್‍ ಮಾಡುವ ವೇಗ, ತೀವ್ರತೆ ಮತ್ತು ನಡಿಗೆಯ ನಿಮಿಷಗಳು ನಿಮ್ಮ ವಯಸ್ಸಿಗೆ ಸಂಬಂಧಿಸಿವೆ. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಎಷ್ಟು ನಿಮಿಷಗಳ ಕಾಲ ನಡೆಯಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಮುಂದೆ ಓದಿ

Climbing Stairs

Climbing Stairs: ನಿತ್ಯ ಎರಡು ಮಹಡಿಗಳ ಮೆಟ್ಟಿಲುಗಳನ್ನು ಹತ್ತಿದರೆ ದೇಹದ ಮೇಲೆ ಅದ್ಭುತ ಪರಿಣಾಮ!

ನೀವು ಪ್ರತಿದಿನ ಎರಡು ಫ್ಲೋರ್ ಮೆಟ್ಟಿಲುಗಳನ್ನು(Climbing Stairs) ಹತ್ತಿದರೆ ನಿಮ್ಮ ದೇಹಕ್ಕೆ ಹಲವು ಪ್ರಯೋಜನವನ್ನು ನೀಡುತ್ತದೆ. ಈ ವ್ಯಾಯಾಮ ಹೃದಯ, ಕೀಲುಗಳ ಸಮಸ್ಯೆಯನ್ನು ನಿವಾರಿಸುತ್ತದೆ. ಆದರೆ ಕೆಲವು...

ಮುಂದೆ ಓದಿ

Weight Loss

Weight Loss: ತೂಕ ಇಳಿಸಿಕೊಳ್ಳಬೇಕೆ? ಖರ್ಜೂರ ಸೇವಿಸಿ ನೋಡಿ!

ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿರುವವರು ಖರ್ಜೂರವನ್ನು ಸೇವಿಸಿ. ಇದು ತಿನ್ನಲು ಬಹಳ ಸಿಹಿಯಾಗಿದ್ದು, ಜೊತೆಗೆ ಸುಲಭವಾಗಿ ದೇಹದ ತೂಕವನ್ನು(Weight Loss) ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅದು ಹೇಗೆ...

ಮುಂದೆ ಓದಿ

Weight Loss

Weight Loss: ಯಾವುದೇ ವರ್ಕ್‌ಔಟ್‌ ಇಲ್ಲದೇ ನಿಮ್ಮ ತೂಕ ಇಳಿಯಬೇಕೆ? ಈ ಜ್ಯೂಸ್ ಕುಡಿದು ನೋಡಿ!

ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ವರ್ಕೌಟ್ ಮಾಡುವ ಬದಲು ಕೆಲವು ಹಣ್ಣು ಮತ್ತು ತರಕಾರಿಗಳ ಜ್ಯೂಸ್‍ಗಳನ್ನು ಕುಡಿಯಿರಿ. ಇದು ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದ ತೂಕ(Weight...

ಮುಂದೆ ಓದಿ

Tapeworm Pills
Tapeworm Pills: ದೇಹದ ತೂಕ ಇಳಿಸಲು ಮಿತಿಮೀರಿ ಹುಳದ ಮಾತ್ರೆ ಸೇವನೆ: ಮಹಿಳೆ ಗಂಭೀರ

ಆಹಾರ ಮತ್ತು ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಲು ಸಾಧ್ಯವಾಗದ ಕಾರಣ ಮಹಿಳೆ ಕ್ರಿಪ್ಟೋಕರೆನ್ಸಿಯ ಸಹಾಯದಿಂದ ಆನ್ ಲೈನ್ ಮೂಲಕ ಲಾಡಿ ಹುಳದ ಮೊಟ್ಟೆಗಳಿಂದ ತುಂಬಿದ ಮಾತ್ರೆಗಳನ್ನು (Tapeworm...

ಮುಂದೆ ಓದಿ

Health Tips
Health Tips: 30-30-30 ನಿಯಮ ಪಾಲಿಸಿ ದೇಹದ ತೂಕ ಇಳಿಸಿ

ಕಳೆದ ಕೆಲವು ತಿಂಗಳುಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತೂಕ ಇಳಿಸುವ ಹೊಸ ವಿಧಾನವೊಂದು ಟ್ರೆಂಡಿಂಗ್ ನಲ್ಲಿದೆ. ಅದುವೇ 30-30-30 ನಿಯಮ. ಏನಿದು ನಿಯಮ, ದೇಹದ ತೂಕ (Health...

ಮುಂದೆ ಓದಿ