Wednesday, 14th May 2025

ವಾರಪತ್ರಿಕೆಯಾಗಿ ಮುಂಬೈ ಮಿರ‍್ರರ್‌

ಮುಂಬೈ: ಪ್ರಖ್ಯಾತ ಟ್ಯಾಬ್ಲೋಯ್ಡ್ ಪತ್ರಿಕೆ ಪುಣೆ ಮಿರ‍್ರರ್‌ ಮುದ್ರಣವನ್ನು ನಿಲ್ಲಿಸುತ್ತಿದ್ದು, ಮುಂಬೈ ಮಿರ‍್ರರ್‌ ಅನ್ನು ವಾರ ಪತ್ರಿಕೆಯಾಗಿ ಮರುಪ್ರಕಟಿಸಲು ನಿರ್ಧರಿಸಿದೆ. ಅಲ್ಲದೇ, ಆನ್‌ಲೈನ್‌ ಅವತರಣಿಕೆಗೆ ಪ್ರಾಮುಖ್ಯತೆ ನೀಡುವುದಾಗಿ ಟೈಮ್ಸ್‌ ಗ್ರೂಪ್‌ ತನ್ನ ಪ್ರಕರಣೆಯಲ್ಲಿ ತಿಳಿಸಿದೆ. ಮುಂಬೈ ನಗರ ಯಾವತ್ತೂ ನಿದ್ರಿಸಲ್ಲ ಎಂಬಂತೆ ಸುಮಾರು 15 ವರ್ಷಗಳ ಹಿಂದೆ ಪ್ರಕಟಣೆಗೆ ಶುರುವಿಟ್ಟುಕೊಂಡ ಮುಂಬೈ ಮಿರ‍್ರರ್‌, ಈಗ ಸಂಸ್ಥೆಯ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ವಾರಪತ್ರಿಕೆ ರೂಪದಲ್ಲಿ ಇನ್ನೊಮ್ಮೆ ಓದುಗರ ಕೈಸೇರಲಿದೆ. ಮುಂಬೈನಲ್ಲಿ ಆರಂಭವಾದ ಪತ್ರಿಕೆ, ಬಳಿಕ ತನ್ನ ಕಾರ್ಯಭಾರವನ್ನು ಅಹಮದಾಬಾದ್‌, […]

ಮುಂದೆ ಓದಿ