Tuesday, 13th May 2025

ಮದುವೆ ಕಾರ್ಡ್‌ನಲ್ಲಿ ಧೋನಿ ಫೋಟೋ: ಅಭಿಮಾನ ಮೆರೆದ ಅಭಿಮಾನಿ…!

ನವದೆಹಲಿ: ಶಾಂತ ವ್ಯಕ್ತಿತ್ವ, ಅಸಾಧಾರಣ ವಿಕೆಟ್ ಕೀಪಿಂಗ್ ಹಾಗೂ ನಾಯಕತ್ವದ ಕೌಶಲ್ಯಗಳಿಗೆ ಹೆಸರುವಾಸಿ ಯಾದ ಎಂಎಸ್ ಧೋನಿ ಎಲ್ಲರಿಗೂ ಅಚ್ಚುಮೆಚ್ಚು ಹಾಗೂ ಅವರ ಅಭಿಮಾನಿಗಳಿಗೆ ಯಾವುದೇ ಮಿತಿಯಿಲ್ಲ. ಛತ್ತೀಸ್‌ಗಢದ ವ್ಯಕ್ತಿಯೊಬ್ಬರು ತಮ್ಮ ಮದುವೆ ಕಾರ್ಡ್‌ನಲ್ಲಿ ಸಿಎಸ್‌ಕೆ ನಾಯಕನ ಫೋಟೊ ಹಾಗೂ ಅವರ ಐಕಾನಿಕ್ ಜೆರ್ಸಿ ಸಂಖ್ಯೆ 7 ಅನ್ನು ಮುದ್ರಿ ಸುವ ಮೂಲಕ ಧೋನಿಯ ಮೇಲಿನ ಪ್ರೀತಿ ಹಾಗೂ ಅಭಿಮಾನವನ್ನು ತೋರಿಸಿದ್ದಾರೆ. ಕಟ್ಟಾ ಅಭಿಮಾನಿಯೊಬ್ಬರು ತನ್ನ ಮದುವೆಯ ಕಾರ್ಡ್‌ನ ಎರಡೂ ಬದಿಗಳಲ್ಲಿ ಕ್ರಿಕೆಟಿಗನ ಹೆಸರನ್ನು ‘ಥಾಲಾ’ ಎಂಬ […]

ಮುಂದೆ ಓದಿ