Monday, 12th May 2025

Cow Rescue Operation

Cow Rescue Operation: ಏಣಿ ಮೂಲಕವೇ 70 ಅಡಿ ಎತ್ತರದ ನೀರಿನ ಟ್ಯಾಂಕ್‌ ಏರಿದ ಹಸು; ಇಳಿಸಲು ಹರಸಾಹಸಪಟ್ಟ ಅಧಿಕಾರಿಗಳು!

ಲಕ್ನೋ: ಸುಮಾರು 70 ಅಡಿ ಎತ್ತರದ ನೀರಿನ ಟ್ಯಾಂಕ್ (water tank) ಏರಿದ ಹಸುವೊಂದು (Cow Rescue Operation) ಕೆಲಕಾಲ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಉತ್ತರ ಪ್ರದೇಶದ (uttar pradesh) ಲಕ್ನೋದಲ್ಲಿ ನಡೆದಿದೆ. ಲಕ್ನೋದ ಆಲಂಬಾಗ್‌ನಲ್ಲಿಈ ಪ್ರಸಂಗ ನಡೆದಿದ್ದು, ಹಸು 70 ಅಡಿ ಎತ್ತರದ ನೀರಿನ ಟ್ಯಾಂಕ್ ಏರಿದೆ. ಕೆಲವು ಗಂಟೆಗಳ ಕಾರ್ಯಾಚರಣೆ ಬಳಿಕ ಹಸುವನ್ನು ಸುರಕ್ಷಿತವಾಗಿ ಕೆಳಗೆ ಇಳಿಸಲಾಗಿದೆ. ಆಲಂಬಾಗ್ ಪೊಲೀಸ್ ಠಾಣೆ ವ್ಯಾಪ್ತಿಯ ಆನಂದ್ ನಗರದ ಮಾನವವರ್ ಬಾಗ್ ರೈಲ್ವೇ ಕಾಲೋನಿಯಲ್ಲಿ ಘಟನೆ […]

ಮುಂದೆ ಓದಿ