Monday, 12th May 2025

Water Pollution

Water Pollution: ಕಲುಷಿತ ನೀರು ಸೇವಿಸಿ 200 ಮಂದಿ ಅಸ್ವಸ್ಥ: ಬಿಲ್ಡರ್‌ಗೆ 5 ಕೋಟಿ ರೂ. ದಂಡ

ಗ್ರೇಟರ್ ನೋಯ್ಡಾದ ಸೂಪರ್‌ಟೆಕ್ ಇಕೋ ವಿಲೇಜ್ 2ರ 200 ಕ್ಕೂ ಹೆಚ್ಚು ಮಂದಿ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಕಲುಷಿತ ನೀರನ್ನು (Water Pollution) ಸೇವಿಸಿ ಅಸ್ವಸ್ಥರಾಗಿದ್ದರು. ನೀರಿನ ಮಾಲಿನ್ಯದಿಂದ ಹೆಚ್ಚು ಬಾಧಿತರಾದವರು ಮಕ್ಕಳು. ಸೊಸೈಟಿಯಲ್ಲಿ ಕಳಪೆಯಾಗಿರುವ ಸ್ವಚ್ಛಗೊಳಿಸದ ನೀರಿನ ಟ್ಯಾಂಕ್‌ಗಳ ನೀರು ಸೇವಿಸಿ ಇವರು ಅಸ್ವಸ್ಥರಾಗಿದ್ದರು ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.

ಮುಂದೆ ಓದಿ