Saturday, 10th May 2025

Kiren Rijiju

Kiren Rijiju: ಕೇಂದ್ರ ಸಚಿವರ ಮುಂದೆ ವಕ್ಫ್ ಭೂ ಕಬಳಿಕೆಯ ಕರಾಳತೆ ತೆರೆದಿಟ್ಟ ಬಿಜೆಪಿ ನಾಯಕರು

Kiren Rijiju: ಕೇಂದ್ರ ಸಂಸದೀಯ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಕಿರಣ್‌ ರಿಜ್ಜು ಅವರನ್ನು ಕರ್ನಟಕ ಬಿಜೆಪಿ ನಾಯಕರು ಭೇಟಿಯಾಗಿ ವಕ್ಫ್ ಭೂ ಕಬಳಿಕೆಯ ಕರಾಳತೆಯನ್ನು ವಿವರಿಸಿದ್ದಾರೆ.

ಮುಂದೆ ಓದಿ

tejaswi surya

Tejaswi Surya: ವಕ್ಫ್‌ ವಿರುದ್ಧ ಹೇಳಿಕೆ; ಸಂಸದ ತೇಜಸ್ವಿ ಸೂರ್ಯ ಮೇಲಿನ ಎಫ್‌ಐಆರ್‌ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ವಕ್ಫ್ ಮಂಡಳಿ (Waqf board) ಆಸ್ತಿ ಎಂದು ಪಹಣಿಯಲ್ಲಿ ದಾಖಲಾದ ಬಳಿಕ ರೈತರೊಬ್ಬರು ಆತ್ಮಹತ್ಯೆ (Self harming) ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಯುವ...

ಮುಂದೆ ಓದಿ

basavagiri bidar

Waqf Board: ಬಸವಣ್ಣನವರ ವಚನ ಮಹಾಮಠ ಕೂಡ ವಕ್ಫ್‌ ಆಸ್ತಿಯಂತೆ!

ಬೀದರ್: ಬೀದರ್‌ ಹಾಗೂ ವಿಜಯಪುರದಲ್ಲಿ (Vijayapura news) ವಕ್ಫ್‌ ಮಂಡಳಿ (Waqf Board) ಎಬ್ಬಿಸಿದ ಕೋಲಾಹಲ ಇನ್ನೂ ತಣ್ಣಗಾಗಿಲ್ಲ. ಬದಲಾಗಿ ಹೊಸ ಹೊಸ ಜಾಗಗಳು ವಕ್ಫ್‌ ಮಂಡಳಿಯ...

ಮುಂದೆ ಓದಿ

Waqf Board: ಆಂಧ್ರ ಪ್ರದೇಶ ಸರ್ಕಾರದಿಂದ ಮಹತ್ವದ ಕ್ರಮ; ವಕ್ಫ್‌ ಬೋರ್ಡ್‌ ವಜಾಗೊಳಿಸಿ ಆದೇಶ

Waqf Board: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ವಕ್ಫ್‌ ಬೋರ್ಡ್‌ ಅನ್ನು ವಿಸರ್ಜಿಸಿ ಆದೇಶ ಹೊರಡಿಸಿದೆ....

ಮುಂದೆ ಓದಿ

waqf board
Waqf Board: ರಾಜ್ಯದಲ್ಲಿ 869 ವಕ್ಪ್‌ ಆಸ್ತಿ ಅತಿಕ್ರಮಣ: ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ : ದೇಶದಲ್ಲಿ ಒಟ್ಟು 58,929 ವಕ್ಫ್ ಆಸ್ತಿಗಳು (Waqf property, waqf board) ಅತಿಕ್ರಮಣಕ್ಕೆ ಗುರಿಯಾಗಿದ್ದು, ಅದರಲ್ಲಿ 869 ಕರ್ನಾಟಕದಲ್ಲಿವೆ ಎಂದು ಕೇಂದ್ರ ಸರ್ಕಾರ (Central...

ಮುಂದೆ ಓದಿ

Yati Narsinghanand
Yati Narsinghanand : ಧರ್ಮ ಗುರು ಯತಿ ನರಸಿಂಹಾನಂದಗೆ ಗೃಹ ಬಂಧನ

Yati Narsinghanand : ವಕ್ಫ್ ಬೋರ್ಡ್ ತಿದ್ದುಪಡಿ ಕುರಿತು ಮುಸ್ಲಿಂ ಗುರು ಆಯೋಜಿಸಿದ್ದ ಸಮಾವೇಶವನ್ನು ತಡೆಯಲು ಹೊರಟಿದ್ದ ದಾಸ್ನಾ ದೇವಸ್ಥಾನದ ಅರ್ಚಕ ಯತಿ ನರಸಿಂಹಾನಂದ ಅವರನ್ನು...

ಮುಂದೆ ಓದಿ

Marakumbi case
Waqf Board: ವಕ್ಫ್‌ ಮಂಡಳಿಯಿಂದ ವಿವಾಹ ನೋಂದಣಿ ಪ್ರಮಾಣಪತ್ರ ನೀಡುವಿಕೆಗೆ ಹೈಕೋರ್ಟ್‌ ತಡೆಯಾಜ್ಞೆ

ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ (Waqf Board) ಮುಸ್ಲಿಮರ ವಿವಾಹ ನೋಂದಣಿ (Marriage Registration) ಪ್ರಮಾಣಪತ್ರ ವಿತರಣೆಗೆ ಅವಕಾಶ ಮಾಡಿಕೊಟ್ಟು ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್...

ಮುಂದೆ ಓದಿ

Marakumbi case
Waqf Board: ವಿವಾಹ ನೋಂದಣಿ ಪ್ರಮಾಣ ಪತ್ರ ನೀಡಲು ವಕ್ಫ್‌ ಬೋರ್ಡ್‌ಗೇನು ಅಧಿಕಾರ? ಪ್ರಶ್ನಿಸಿದ ಹೈಕೋರ್ಟ್‌

Waqf Board: ಯಾವ ಕಾನೂನಿನ ಅಧಿಕಾರ ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂಬ ಬಗ್ಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್‌...

ಮುಂದೆ ಓದಿ

srirangapatna jama masjid
Karnataka High court: ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯ ಮದರಸ ತೆರವಿಗೆ ಹೈಕೋರ್ಟ್‌ ಮೊರೆ ಹೋದ ಕೇಂದ್ರ

Karnataka High court: ‘ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ಚಟುವಟಿಕೆ ನಡೆಯುತ್ತಿದೆ’ ಎಂದು ಆರೋಪಿಸಿ ಕನಕಪುರ ತಾಲ್ಲೂಕು ಕಬ್ಬಾಳು ಗ್ರಾಮದ ಅಭಿಷೇಕ್ ಗೌಡ ಎಂಬವರು ಪಿಐಎಲ್‌ ಸಲ್ಲಿಸಿದ್ದರು....

ಮುಂದೆ ಓದಿ

waqf (2)
Waqf Board: ರೈತರಿಗೆ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ; ವಕ್ಫ್‌ ನೋಟಿಸ್‌ ವಾಪಸ್‌!

Waqf Board: ಇನ್ನು ನಿನ್ನೆ ನಡೆದ ಸಭೆಯಲ್ಲಿ ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್ ಪಡೆಯಬೇಕು. ಇನ್ನು ಮುಂದೆ ರೈತರಿಗೆ ಯಾವುದೇ ರೀತಿಯ ತೊಂದರೆ ನೀಡಬೇಡಿ. ವಕ್ಫ್‌...

ಮುಂದೆ ಓದಿ