Wednesday, 14th May 2025

ಹಿರಿಯ ನಟಿ ಶಶಿಕಲಾ ನಿಧನ

ಮುಂಬೈ : ಹಿರಿಯ ನಟಿ ಶಶಿಕಲಾ(88) ಅವರು ಭಾನುವಾರ ಮುಂಬೈನ ಕೊಲಾಬಾದಲ್ಲಿ ವಯೋವೃದ್ಧರ ಆಶ್ರಮದಲ್ಲಿ ನಿಧನರಾದರು. ಶಶಿಕಲಾ ಅವರು ನೂರಕ್ಕೂ ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ನಟಿಸಿ ದ್ದಾರೆ. ಅವರು 1932ರ ಆಗಸ್ಟ್ ನಲ್ಲಿ ಸೊಲ್ಲಾಪುರದ ಮಹಾರಾಷ್ಟ್ರದಲ್ಲಿ ಜನಿಸಿದರು. ಡಾಕು, ರಾಸ್ತಾ, ಕಭಿ ಖುಷಿ ಕಭಿ ಗಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಪ್ರಿಯಾಂಕಾ ಚೋಪ್ರಾ, ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರ ಮುಜ್ಸೆ ಶಾದಿ ಕರೋಗಿ, 1953ರಲ್ಲಿ ಬಿಡುಗಡೆಯಾದ ತೀನ್ ಬಟ್ಟಿ ಚಾರ್ ರಾಸ್ತಾ […]

ಮುಂದೆ ಓದಿ