Monday, 12th May 2025

ಬಾಂಗ್ಲಾದೇಶ: 14 ಮತದಾನ ಕೇಂದ್ರಗಳು, ಎರಡು ಶಾಲೆಗಳಿಗೆ ಬೆಂಕಿ

ಢಾಕಾ: ಸಾರ್ವತ್ರಿಕ ಚುನಾವಣೆಗೆ ಮುನ್ನ ಬಾಂಗ್ಲಾದೇಶದ 10 ಜಿಲ್ಲೆಗಳ ಕನಿಷ್ಠ 14 ಮತದಾನ ಕೇಂದ್ರಗಳು ಮತ್ತು ಎರಡು ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಶನಿವಾರ ದುಷ್ಕರ್ಮಿಗಳು ಲಾಲ್ಮೋನಿರ್ಹತ್ನ ಹತಿಬಂಧ ಉಪಜಿಲಾದಲ್ಲಿ ಮತದಾನ ಕೇಂದ್ರಕ್ಕೆ ಬೆಂಕಿ ಹಚ್ಚಿದ್ದರು. ಶೇಖ್ ಸುಂದರ್ ಮಾಸ್ಟರ್ ಪಾರಾ ಪ್ರಾಥಮಿಕ ಶಾಲೆಗೆ ಶನಿವಾರ ರಾತ್ರಿ ಬೆಂಕಿ ಹಚ್ಚಲಾಗಿದೆ. ಶನಿವಾರ ಮೈಮೆನ್ಸಿಂಗ್ನಲ್ಲಿ ಕೇಂದ್ರಕ್ಕೆ ಬೆಂಕಿ ಹಚ್ಚಿದ ನಂತರ ಐವರನ್ನು ಬಂಧಿಸಲಾಗಿದೆ. ಆದಾಗ್ಯೂ, ಇತ್ತೀಚಿನ ಅಗ್ನಿಸ್ಪರ್ಶ ದಾಳಿಯಿಂದ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎಂದು ಢಾಕಾ ಟ್ರಿಬ್ಯೂನ್ ವರದಿ […]

ಮುಂದೆ ಓದಿ