Wednesday, 14th May 2025

ಸಂಪಾದಕರ ಹೆಸರೇ ಪತ್ರಿಕೆಯಲ್ಲಿ ತಪ್ಪಾಗಿ ಪ್ರಕಟವಾದಾಗ !

– ವಿಶ್ವೇಶ್ವರ ಭಟ್ ಕೆಲವು ದಿನಗಳ ಹಿಂದೆ, ರಾಜ್ಯಮಟ್ಟದ ಪ್ರಮುಖ ಕನ್ನಡ ದಿನಪತ್ರಿಕೆಯೊಂದರಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಹೆಸರು ತಪ್ಪಾಗಿ ಪ್ರಕಟವಾಗಿ ಚರ್ಚೆಗೆ ಗ್ರಾಸವಾಗಿತ್ತು. ಪತ್ರಿಕೆಗಳಲ್ಲಿ ಹೆಸರುಗಳು ತಪ್ಪಾಗಿ ಪ್ರಕಟವಾಗುವುದು ಹೊಸತೇನಲ್ಲ. ಪ್ರತಿದಿನ ಎಲ್ಲಾ ಪತ್ರಿಕೆಗಳಲ್ಲೂ ಒಬ್ಬರ ಹೆಸರಾದರೂ ತಪ್ಪಾಗಿ ಪ್ರಕಟವಾಗುವುದು ಸ್ವಾಭಾವಿಕ. ಆದರೆ ದತ್ತ ಅವರ ಹೆಸರಿನಲ್ಲಿ ‘ದ’ ಬದಲು, ‘ಸ’ ಪ್ರಕಟವಾಗಿ, ಅಂದರೆ ‘ದತ್ತ’ ಎಂದು ಬದಲು ‘ಸತ್ತ’ ಎಂದು ಪ್ರಕಟವಾಗಿ ತೀವ್ರ ಮುಜುಗರವಾಗಿತ್ತು. ಇದಕ್ಕೆ ಕಾರಣವೇನೇ ಇರಬಹುದು, ಯಾರೋ ಮಾಡಿದ ಈ […]

ಮುಂದೆ ಓದಿ