Thursday, 15th May 2025

ವರ್ಷದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಪೂರ್ಣ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಭಾರತಿ ವಿಷ್ಣುವರ್ಧನ್ ವಿಶ್ವಾಸ ಬೆಂಗಳೂರು: ವಿಷ್ಣು ಸ್ಮಾರಕ ನಿರ್ಮಾಣ ಕಾರ್ಯ ಸರಾಗವಾಗಿ ನಡೆಯುತ್ತಿದ್ದು, ಮುಂದಿನ ಒಂದು ವರ್ಷದ ಅವಧಿಯಲ್ಲಿ ಪೂರ್ಣವಾಗಲಿದೆ. ಇದು ಕೇವಲ ಸ್ಮಾರಕವಾಗಿರದೆ ವಿವಿಧ ಕಲಾ ಪ್ರಕಾರಗಳ ತಾಣವಾಗಲಿದೆ ಎಂದು ನಟಿ ಭಾರತಿ ವಿಷ್ಣುವರ್ಧನ್ ತಿಳಿಸಿದರು. ವಿಶ್ವವಾಣಿ ಕ್ಲಬ್‌ಹೌಸ್‌ನ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರಕಾರ ಸ್ಮಾರಕಕ್ಕೆ ಮೈಸೂರು ಬಳಿ ಜಾಗ ನೀಡಿದೆ. ಹೀಗಾಗಿ, ಸ್ಮಾರಕ ನಿರ್ಮಾಣ ಕಾರ್ಯ ಸರಾಗವಾಗಿ ನಡೆಯುತ್ತಿದೆ. ಅಲ್ಲಿ ಎಲ್ಲ ರೀತಿಯ ಕೆಲಸಗಳು ಅಂತಿಮ ಹಂತದಲ್ಲಿದ್ದು, […]

ಮುಂದೆ ಓದಿ

ಧರ್ಮಗಳು ಸಾಮಾಜಿಕ ಕಳಕಳಿ ಕಳೆದುಕೊಂಡಿವೆ, ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ, ಸರ್ವಧರ್ಮೀಯರು ಒಂದಾದರೆ ಶಾಂತಿ ಬದುಕು

ಬೆಂಗಳೂರು: ಧರ್ಮಗಳು ಜವಾಬ್ದಾರಿಗಳನ್ನು ಮರೆತಿವೆ. ಮೂಲಭೂತವಾಗಿ ಮಾನವೀಯ ಮೌಲ್ಯಗಳು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗುತ್ತಿವೆ. ಪರಸ್ಪರ ಗೌರವಗಳೊಂದಿಗೆ ವಿವಿಧ ಧರ್ಮಗಳ ಜನರು ಒಂದಾದರೆ ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ಆದರೆ,...

ಮುಂದೆ ಓದಿ

ದೇಸಿಯ ಸಂಗೀತ ಉಳಿಸಿ, ಬೆಳೆಸಬೇಕಿದೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 41 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಗಾಯಕ ವಿಜಯಪ್ರಕಾಶ್ ಅಭಿಮತ ಎಲ್ಲ ಸಂಗೀತವೂ ನನಗಿಷ್ಟ, ಆದರೆ, ನಮ್ಮತನವೇ ಶ್ರೇಷ್ಠ ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ...

ಮುಂದೆ ಓದಿ

ನಮ್ಮ ಭವ್ಯ ಇತಿಹಾಸದ ಅರಿವು ಮೂಡಲಿ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ 40 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಅಭಿಪ್ರಾಯ ಸಾಮಾನ್ಯವಾಗಿ ನಾವು ವಾಸಿಸುವ ಜಾಗಗಳ ಮಹತ್ವ ತಿಳಿದುಕೊಳ್ಳುವ ಗೋಜಿಗೆ ಹೋಗುವುದೇ ಇಲ್ಲ....

ಮುಂದೆ ಓದಿ

ದೇಶಪ್ರೇಮವೇ ನಮ್ಮೆಲ್ಲರ ಧ್ಯೇಯವಾಗಲಿ

ಸರ್ವಧರ್ಮದ ಸಾರವೂ ಒಂದೇ ಎಂದ ಸೂಫಿ ಸಂತ ವಿಶ್ವವಾಣಿ ಸಂವಾದದಲ್ಲಿ ಇಬ್ರಾಹಿಂ ಸುತಾರ್ ಅಭಿಮತ ಬೆಂಗಳೂರು: ಧರ್ಮ ಯಾವುದಾಗಲೀ, ಜಾತಿ ಯಾವುದಾಗಲೀ ದೇಶ ಪ್ರೇಮ ಎಂಬುದು ದೇಶದ...

ಮುಂದೆ ಓದಿ

ವಿದ್ಯಾವಂತರೇ ಜಾಸ್ತಿ ಭ್ರಷ್ಟರು, ಅನಕ್ಷರಸ್ಥರೇ ಪ್ರಾಮಾಣಿಕರು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 37 ಮೌಲ್ಯಗಳನ್ನು ಬಿಟ್ಟು ಬೇರೆ ಕಾನೂನಿನಿಂದ ಇದಕ್ಕೆ ಮದ್ದಿಲ್ಲ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ನ್ಯಾ.ಸಂತೋಷ್ ಹೆಗ್ಡೆ ಬೆಂಗಳೂರು: ನಮ್ಮಲ್ಲಿ ವಿದ್ಯಾವಂತರೇ...

ಮುಂದೆ ಓದಿ

ಗುರುಮನೆ ಮೇಲೆ ಹೆಚ್ಚಾಗುತ್ತಿದೆ ಅರಮನೆಯ ಹಿಡಿತ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 36 ಆಳುವವರಿಗೆ ಅರ್ಹತೆ ನಿರ್ಣಯ ಮಾಡುವ ವ್ಯವಸ್ಥೆ ಬರಬೇಕು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಅಭಿಮತ ಬೆಂಗಳೂರು:...

ಮುಂದೆ ಓದಿ

ಪುಸ್ತಕಗಳು ಇದ್ದರೆ ಸ್ವರ್ಗಕ್ಕೆ ದಾರಿ ಎಂದ ನಟ ರಮೇಶ್ ಅರವಿಂದ್

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 33 ವಿಶ್ವವಾಣಿ ಕ್ಲಬ್‌ ಹೌಸ್‌ನಲ್ಲಿ ತ್ಯಾಗರಾಜನ ಆಲಾಪನೆ ಬೆಂಗಳೂರು: ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ತುಂತುರು ವರ್ಷಧಾರೆ, ಆದರೆ, ವಿಶ್ವಾದ್ಯಂತ ವಿಶ್ವವಾಣಿ...

ಮುಂದೆ ಓದಿ

ಕ್ಲಬ್‌ ಹೌಸ್‌’ನಲ್ಲಿ ಹರಿದ ರಘು ರಾಗಸುಧೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 30 ನಡೆದು ಬಂದ ದಾರಿಗೆ ಸಂಗೀತದ ಝಲಕ್‌ನ ಸ್ಪರ್ಶ ಚಾಲೆಂಜ್‌ಗಾಗಿ ಗಿಟಾರ್ ಹಿಡಿದ ಕತೆ ಹೇಳಿದ ರಘು ಧೀಕ್ಷಿತ್ ಬೆಂಗಳೂರು:...

ಮುಂದೆ ಓದಿ

ಬದುಕಿನ ಮೌಲ್ಯ, ಪ್ರೀತಿ, ಅಂತಃಕರಣವೇ ಮನುಷ್ಯನ ರೂಪ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 27 ವಿಶ್ವವಾಣಿ ಕ್ಲಬ್‌ನಲ್ಲಿ ಡಾ.ಗುರುರಾಜ ಕರಜಗಿ ಅಭಿಮತ ಬೆಂಗಳೂರು: ಕಷ್ಟದಲ್ಲಿರುವವರಿಗೆ ನಾವು ಹಣ ಮಾತ್ರ ಕೊಡಬೇಕೆಂದಿಲ್ಲ. ಪ್ರೀತಿ, ಸಾಂತ್ವನ ಹೇಳಿದರೆ...

ಮುಂದೆ ಓದಿ