Saturday, 10th May 2025

‌Vishweshwar Bhat Column: ಜಪಾನಿಗರ ಜೀವನದ ಅವಿಭಾಜ್ಯ ಅಂಗ

2010ರಲ್ಲಿ ಪ್ರಕಟವಾದ ಈ ಕೃತಿ ಜಪಾನ್‌ನಲ್ಲಿ ಶೀಘ್ರವಾಗಿ ಜನಪ್ರಿಯತೆಯನ್ನು ಗಳಿಸಿತ್ತು ಎಂದು ಕೇಳಿದ್ದೆ. ಅದರ ವಿಶಿಷ್ಟವಾದ ಕಥಾವಸ್ತು, ಸಂಕೀರ್ಣವಾದ ಪಾತ್ರಗಳು ಓದುಗರನ್ನು ಕ್ಷಣಕ್ಷಣಕ್ಕೂ ಸಸ್ಪೆನ್ಸ್ ಅಂಚಿಗೆ ಕರೆದೊಯ್ಯುತ್ತವೆ

ಮುಂದೆ ಓದಿ

Vishweshwar Bhat Column: ಪ್ರಿಯಾಂಕಾ ಹಾಗೂ ಆ ಐತಿಹಾಸಿಕ ಉಂಗುರ

ಠಾಕೂರ್ ಪಕ್ಕವಾದ್ಯ ಕಲಾವಿದರೊಂದಿಗೆ ಆ ಇಬ್ಬರು ‘ವಿಶೇಷ ಅತಿಥಿ’ಗಳಿಗಾಗಿ ದಾರಿನೋಡುತ್ತಿದ್ದರು. ಇವರಿಬ್ಬರೂ ಹೋಗುತ್ತಲೇ ಸಂತಸದಿಂದ ಬರಮಾಡಿಕೊಂಡ ಅವರು, ತಮ್ಮ ಅತಿಥಿಗಳು ಬಯಸಿದ ರಾಗವನ್ನು...

ಮುಂದೆ ಓದಿ

Vishweshwar Bhat Column: ಬುಲೆಟ್‌ ಟ್ರೇನ್‌ ಕುರಿತು ಮತ್ತಷ್ಟು

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಜಪಾನ್‌ನ ಬುಲೆಟ್ ಟ್ರೇನುಗಳ (ಶಿಂಕನ್ಸೆನ್) ಬಗ್ಗೆ ಮತ್ತಷ್ಟು ಸಂಗತಿಗಳನ್ನು ಹೇಳಬಹುದು. ಈ ಟ್ರೇನಿನಲ್ಲಿ ಪ್ರಯಾಣ ಮಾಡುವುದುನಿಜಕ್ಕೂ ಒಂದು ರೋಮಾಂಚಕ ಅನುಭವವೇ ಸರಿ....

ಮುಂದೆ ಓದಿ

Vishweshwar Bhat Column: ಜಪಾನಿನ ಬುಲೆಟ್‌ ಟ್ರೇನ್‌

ಸಂಪಾದಕರ ಸದ್ಯಶೋಧನೆ‌ ವಿಶ್ವೇಶ್ವರ ಭಟ್ ಜಪಾನ್ ಪ್ರಾಚೀನ ದೇಗುಲಗಳಿಗೆ, ಗಗನಚುಂಬಿ ಕಟ್ಟಡಗಳಿಗೆ, ಸುಷಿ ಮತ್ತು ಆಧುನಿಕ ತಂತ್ರಜ್ಞಾನಕ್ಕೆ ಪ್ರಸಿದ್ಧ ಎಂದು ಯಾರಾದರೂಹೇಳಿದರೆ, ಆ ದೇಶದ ಬಗ್ಗೆ ಸಂಪೂರ್ಣ...

ಮುಂದೆ ಓದಿ

Vishweshwar Bhat Column: ಲಿವಿಂಗ್‌ ಟುಗೆದರ್‌

ನಿಮ್ಮ ಬಳಿ ಸ್ವಂತ ಐಷಾರಾಮಿ ಮನೆ/ಬಂಗಲೆ ಇದೆಯಾ? ಜಮೀನು, ಚಿನ್ನ, ವಜ್ರ ವೈಡೂರ್ಯ ಇವೆಯಾ? ಬ್ಯಾಂಕ್ ಬ್ಯಾಲೆ ಎಷ್ಟು ಕೋಟಿ ಇವೆ? ಸ್ವಂತ ಯಾವುದಾದರೂ ಬಿಸಿನೆಸ್? ಇವೆಲ್ಲವನ್ನು...

ಮುಂದೆ ಓದಿ

Vishweshwar Bhat Column: ಜಪಾನಿನಲ್ಲಿ ಇರುವಷ್ಟು ಹೊತ್ತು ʼಕಲಿಯುಗʼವೇ, ಯಾಕೆಂದರೆ…!

ಇಲ್ಲಿ ತನಕ ಸುಮಾರು 98 ದೇಶಗಳನ್ನು ಸುತ್ತಿದ್ದರೂ, 370ಕ್ಕೂ ಹೆಚ್ಚು ಸಲ ವಿದೇಶ ಪ್ರವಾಸ ಮಾಡಿದ್ದರೂ, ಜಪಾನ್ ಮಾತ್ರ ನನ್ನ ಪಾಲಿಗೆ ದಕ್ಕಿರಲಿಲ್ಲ. ಆಫ್ರಿಕಾ ಖಂಡದ ಅರ್ಧದಷ್ಟು...

ಮುಂದೆ ಓದಿ

‌Vishweshwar Bhat Column: ದುಬೈ: ಮತ್ತಷ್ಟು ವೈಶಿಷ್ಟ್ಯಗಳು

ದುಬೈ ವಿಶ್ವ ದಾಖಲೆಗಳನ್ನು ಮುರಿಯುವ ಗೀಳನ್ನು ಹೊಂದಿರುವುದರಿಂದ, ಗಿನ್ನೆಸ್ ವಿಶ್ವ ದಾಖಲೆ ತನ್ನ ಕಚೇರಿಯನ್ನು ಅಲ್ಲಿ ತೆರೆದಿದೆ. ಪ್ರಸ್ತುತ...

ಮುಂದೆ ಓದಿ

Vishweshwar Bhat Column: ದುಬೈನ ಕೆಲವು ವೈಶಿಷ್ಟ್ಯಗಳು

ನೀವು ಊಹಿಸಿದ್ದೆಲ್ಲವೂ ದುಬೈನಲ್ಲಿ ಸಾಧ್ಯವಂತೆ. ಅಲ್ಲಿ ಯಾವುದೂ ಅಸಾಧ್ಯ ಎಂಬುದೇ ಇಲ್ಲ. ಹಲವಾರು ದಾಖಲೆ ಮುರಿಯುವ ಆಕರ್ಷಣೆಗಳು, ಐಷಾರಾಮಿ ಹೋಟೆಲ್‌ಗಳು, ಕುಟುಂಬ-ಸ್ನೇಹಿ ಥೀಮ್...

ಮುಂದೆ ಓದಿ

‌Vishweshwar Bhat Column: ದುಬೈನ ಮಾಲ್‌ಗಳು

ಸಂಪಾದಕರ ಸದ್ಯಶೋಧನೆ ವಿಶ್ವೇಶ್ವರ ಭಟ್ ಆಗ್ರಾಕ್ಕೆ ಹೋದವರು ತಾಜ್‌ಮಹಲ್ ನೋಡಿಯೇ ಮರಳುತ್ತಾರೆ. ಅಷ್ಟಕ್ಕೂ ಅಲ್ಲಿಗೆ ಹೋಗುವುದೇ ಅದಕ್ಕೆ. ಹಾಗೆಯೇ ಮಂತ್ರಾಲಯಕ್ಕೆಹೋದವರು ಗುರು ರಾಘವೇಂದ್ರರ ಬೃಂದಾವನವನ್ನು ನೋಡದೇ ವಾಪಸ್...

ಮುಂದೆ ಓದಿ

Vishweshwar Bhat Column: ಹೆಸರಲ್ಲೇನಿದೆ? ಎಂದು ಕೇಳುವವರಿಗೆ ಗೊತ್ತಿಲ್ಲ ಅಡ್ಡಹೆಸರಿನ ಮಜಾ !

ಹೆಸರು ಉದ್ದವಾಗಿ, ಅದು ಶೀರ್ಷಿಕೆಯಲ್ಲಿ ಕುಳಿತುಕೊಳ್ಳದ್ದರಿಂದ ಮತ್ತು ಚುಟುಕಾಗಿ ಬರೆಯುವುದು ಅನಿವಾರ್ಯವಾಗಿದ್ದರಿಂದ ಈ ಅಡ್ಡ ಹೆಸರುಗಳು ಚಾಲ್ತಿಗೆ ಬಂದಿರಬಹುದು. ಜೇಮ್ಸ್ ಅರ್ಲ್ ಕಾರ್ಟರ್ ಅಂದರೆ ತಕ್ಷಣ ಎಲ್ಲರಿಗೂ...

ಮುಂದೆ ಓದಿ