Monday, 12th May 2025

ಡಿಜಿಟಲ್ ಲಂಚ: ಪಿಎಸ್ಐ ಅಮಾನತು

(ವಿಶ್ವವಾಣಿ ವರದಿ ಪರಿಣಾಮ) ತುಮಕೂರು: ಚಾಲಕರೊಬ್ಬರಿಂದ ಪೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ಗುಬ್ಬಿ ತಾಲೂಕಿನ ಎಂ.ಹೆಚ್. ಪಟ್ಟಣ ಗೇಟ್ ಬಳಿ ಅಪಘಾತದಿಂದ ಮೃತಪಟ್ಟಿದ್ದ ಶವವೊಂದನ್ನು ಸಾಗಿಸುವಂತೆ ಕ್ಯಾಬ್ ಚಾಲಕ ಶಕೀಲ್ ಅವರಿಗೆ ಪಿಎಸ್ಐ ಜ್ಞಾನಮೂರ್ತಿ ಸೂಚಿಸಿದ್ದರು ಒಪ್ಪದಿದ್ದಾಗ ಹೆದರಿಸಿವಪೋನ್ ಪೇ ಮೂಲಕ 7 ಸಾವಿರ ಲಂಚ ಪಡೆದಿದ್ದರು. ಇದನ್ನು ಖಂಡಿಸಿ ಚಾಲಕರುಗಳು ಪ್ರತಿಭಟಿಸಿದ್ದರು. ಈ ಸಂಬಂಧ ಎಸ್ಪಿ ರಾಹುಲ್ ಕುಮಾರ್ ಅವರು ಪಿಎಸ್ ಐ ಅವರನ್ನು ಅಮಾನತು […]

ಮುಂದೆ ಓದಿ

ವಿಶ್ವವಾಣಿ ವರದಿ ಪರಿಣಾಮ – ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ

ವಿಶ್ವವಾಣಿ ವರದಿ ಪರಿಣಾಮ ಕೊಟ್ಟೂರು: ಪಟ್ಟಣದ ಯಾವುದೇ ಮಾರ್ಗವಾಗಿ ಸಂಚರಿಸಿದರೂ ಹದಗೆಟ್ಟ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದೆ ಎಂದು ಆಗ ೧೧ರಂದು ವಿಶ್ವವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು...

ಮುಂದೆ ಓದಿ