Monday, 12th May 2025

ಓಲೈಕೆ ರಾಜಕಾರಣಕ್ಕಾಗಿ ಜಾತಿಗೊಂದು ಪ್ರಾಧಿಕಾರ; ಭಂಡ ಸರಕಾರಕ್ಕೆ ಧಿಕ್ಕಾರ

ಸಂದರ್ಶನ: ವೆಂಕಟೇಶ್ ಆರ್‌.ದಾಸ್‌ ಸರಕಾರದಲ್ಲಿ ಸಂಪುಟ ವಿಸ್ತರಣೆಯ ಕಾವು ಏರುತ್ತಿದೆ. ಪಕ್ಷದೊಳಗೆ ಬೇಗುದಿ ಶುರುವಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಕಾಂಗ್ರೆಸ್ ತಯಾರಿ ನಡೆಸಿದೆ. ಈ ಕುರಿತು ಫೈರ್‌ಬ್ರ್ಯಾಂಡ್ ಸಿದ್ದರಾಮಯ್ಯ ಅವರು ತಮ್ಮ ಎಂದಿನ ಶೈಲಿಯಲ್ಲಿ ವಿಶ್ವವಾಣಿ ಜತೆಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರೊಂದಿಗೆ ನಮ್ಮ ಮುಖ್ಯ ವರದಿಗಾರ ವೆಂಕಟೇಶ ಆರ್.ದಾಸ್ ಅವರು ನಡೆಸಿದ ಸಂದರ್ಶನ ಇಲ್ಲಿದೆ. ಕರೋನಾ ಕಾಲದಲ್ಲಿ ಆಡಳಿತ ನಡೆಸಲು ಬಿಜೆಪಿ ವಿಫಲವಾಗಿದೆ ಎನಿಸುತ್ತದೆಯೇ? ಬಿಜೆಪಿಯದ್ದು ಭಂಡ ಸರಕಾರ. ಅವರು ಕರೋನಾದಂತಹ ಸಂಕಷ್ಟದ ಸ್ಥಿತಿಯನ್ನು ಭ್ರಷ್ಟಾಚಾರ ಮಾಡಲು […]

ಮುಂದೆ ಓದಿ