Saturday, 10th May 2025

Vishwavani Club House: ವಿಶ್ವವಾಣಿ ಕ್ಲಬ್‌ʼಹೌಸ್‌ ಈ ಕಾಲದ ಅನುಭವ ಮಂಟಪ

ಕಳೆಗಟ್ಟಿದ ಸಾವಿರದ ಸಂಭ್ರಮದ ಒಮ್ಮತದ ದನಿ ಕೇಳುವ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಿದೆ: ವಿಶ್ವೇಶ್ವರ ಭಟ್ ಅಭಿಮತ ಕ್ಲಬ್‌ ಹೌಸ್‌ ಸಂವಾದ- 1000 ಬೆಂಗಳೂರು: ವಿಶ್ವವಾಣಿ ಕ್ಲಬ್ ಹೌಸ್ ಒಂದು ರೀತಿಯ ಅನುಭವ ಮಂಟಪ. ಶರಣ ಚಳವಳಿಯ ಕಾಲದ ಅನುಭವ ಮಂಟಪದ ಬಗ್ಗೆ ನಾವು ಕೇಳಿದ್ದೇವೆ. ವಿಶ್ವವಾಣಿ ಕ್ಲಬ್‌ಹೌಸ್ ಕೂಡ ಅದೇ ರೀತಿ ಆಧುನಿಕ ಕಾಲದ ಮಾತಿನ ಮಂಟಪವಾಗಿ ಹೊರ ಹೊಮ್ಮಿದೆ. ಇಂದು ಇದರ ಮೂಲಕ ಕೇಳುವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಿದೆ ಎಂಬುದು ಈ ಕ್ಲಬ್‌ಹೌಸ್‌ನ ಪ್ರವರ್ತಕ, ವಿಶ್ವವಾಣಿ […]

ಮುಂದೆ ಓದಿ