Monday, 12th May 2025

ಒಮ್ಮೊಮ್ಮೆ ನಾವು ಬರೆದಿದ್ದನ್ನು ನಾವೇ ತಿನ್ನಬೇಕಾಗುತ್ತದೆ !

– ವಿಶ್ವೇಶ್ವರ ಭಟ್ ಪತ್ರಿಕೋದ್ಯಮದಲ್ಲಿ ಒಂದು ಮಾತಿದೆ – ‘ಕ್ಷಮೆ ಕೇಳಲು ಸಿದ್ಧನಿರುವ ಸಂಪಾದಕ ಎಂಥ ಲೇಖನವನ್ನಾದರೂ ಪ್ರಕಟಿಸುತ್ತಾನೆ. ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತಾನೆ.’ ಆದರೆ ಕ್ಷಮೆ ಕೇಳಿದರೆ ಅದರಂಥ ಅವಮಾನ ಮತ್ತೊಂದಿಲ್ಲ, ಅದು ತನ್ನ ಅಧೋಗತಿ ಎಂದೇ ಎಲ್ಲಾ ಸಂಪಾದಕರೂ ಬಯಸುತ್ತಾರೆ. ಹೀಗಾಗಿ ಯಾರೂ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಕ್ಷಮೆ ಯಾಚಿಸಿದರೆ ಅದು ವೈಯಕ್ತಿಕ ಹಿನ್ನೆಡೆ, ಘೋರ ಅಪಚಾರ ಎಂದೇ ಎಲ್ಲ ಸಂಪಾದಕರೂ ಭಾವಿಸುತ್ತಾರೆ. ಆದರೆ ರಿಸ್ಕ್ ತೆಗೆದುಕೊಳ್ಳದಿದ್ದರೆ, ನೀವು ಸಂಪಾದಕರೇ ಅಲ್ಲ. ಅಂಥವರು ಸೂರ್ಯ – […]

ಮುಂದೆ ಓದಿ