Monday, 12th May 2025

ವಿದೇಶ ಮತ್ತು ವಿಮಾನ ಪ್ರಯಾಣದ ಆ ಸುಖ, ಮೋಹಕ ದಿನಗಳನ್ನು ನೆನೆಯುತ್ತಾ.. !

– ವಿಶ್ವೇಶ್ವರ ಭಟ್ Put me on a plane, fly me anywhere! ಕಳೆದ ಎಂಟು ವರ್ಷಗಳಿಂದ ನಾನು ವಿದೇಶಗಳಿಗೆ ಹೋಗುವಾಗಲೆಲ್ಲ ಹೊತ್ತೊಯ್ಯುವ ಬ್ಯಾಗಿಗೆ ಲಗತ್ತಿಸಿದ ಸ್ಟಿಕ್ಕರ್ ಮೇಲೆ ಬರೆದ ಈ ಒಂದು ಸಾಲು ಪದೇ ಪದೆ ನೆನಪಾಗುತ್ತಿದೆ. ಇನ್ನು ಮುಂದೆ ವಿದೇಶ ಪ್ರವಾಸ ಮೊದಲಿನಂತಿರುವುದಿಲ್ಲ. ವಿಮಾನಯಾನ ಸಹ ಮೊದಲಿನಂತಿರುವುದಿಲ್ಲ. ನಾನು ಭೇಟಿ ನೀಡಿದ ದೇಶಗಳೆಲ್ಲ ಬರೀ ಆಲ್ಬಮ್ಮಿನ ಹಾಳೆಗಳಂತೆ ಭಾಸವಾಗುತ್ತಿದೆ. ಒಂದು ವೇಳೆ ವಿಮಾನಯಾನ ಸಾಧ್ಯವಾದರೂ ಅದು ಇನ್ನು ಮುಂದೆ ಮೊದಲಿನಂತೆ ಇರುವುದಿಲ್ಲ. ಅಷ್ಟಕ್ಕೂ […]

ಮುಂದೆ ಓದಿ