Wednesday, 14th May 2025

ಕನ್ನಡ ಚಿತ್ರರಂಗದ ಮಾಣಿಕ್ಯ ಎಂದೂ ಮಾಸದ ಸಾಹಸಸಿಂಹನ ನೆನಪು

ಪ್ರಶಾಂತ್ ಟಿ.ಆರ್. ಕನ್ನಡಿಗರ ಮನದಲ್ಲಿ ಸದಾ ಅಮರ ಅಭಿನಯ ಭಾರ್ಗವ ವಿಷ್ಣುವರ್ಧನ್ ಡಾ.ವಿಷ್ಣುವರ್ಧನ್. ಕನ್ನಡ ಚಿತ್ರರಂಗದಲ್ಲಿ ಎಂದೂ ಮಾಸದ, ಮರೆಯಲಾಗದ ಮಾಣಿಕ್ಯ. ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು. ಸದಾ ಸ್ನೇಹಜೀವಿಯಾಗಿ, ಕರ್ಣನಂತೆ ತ್ಯಾಗ ಮೂರ್ತಿಯಂತೆ ಬಾಳಿದವರು. ಇತರರು ಹೀಗೆ ಬಾಳುವಂತೆ  ದರಿಯೂ ಆದವರು. ತನ್ನ ಜತೆ ಇದ್ದ ಕಲಾವಿದರಿಗೂ ದಾರಿ ದೀಪವಾಗಿದ್ದ ಹೃದಯ ವಂತ. ಇತರರಿಗೆ ಎಂದಿಗೂ ಕೇಡು ಬಯಸದ ಕರುಣಾ ಮಯಿ. ಚಿತ್ರರಂಗದಲ್ಲಿ ಯಜಮಾನರಾಗಿ ಎಂದಿಗೂ ಹಮ್ಮು ಬಿಮ್ಮು ತೋರದ, ಸರಳತೆಯ ಸಾಕಾರ […]

ಮುಂದೆ ಓದಿ