Wednesday, 14th May 2025

ವಿಗಹಭಂಜಕ ಚಿತ್ತಸ್ಥಿತಿ ಭಾರತದ ನೆಲದಲ್ಲೇಕೆ?

ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುತ್ತಿರುವ ಮಹಾನ್ ರಾಷ್ಟ್ರ ಭಾರತ. ಇಲ್ಲಿನ ನಿವಾಸಿಗಳ ಭಾಷೆ, ಭಾವ, ಬಣ್ಣ, ಜನಾಂಗೀಯತೆ, ನಂಬಿಕೆ ಮತ್ತು ಅಭಿಪ್ರಾಯಗಳು ಒಂದಕ್ಕಿಂತಾ ಒಂದು ಭಿನ್ನ. ಇಷ್ಟಾಗಿಯೂ ಭಾರತ ಸೌಹಾರ್ದದ ತವರೂರು, ಶಾಂತಿಯ ನೆಲೆವೀಡು. ಆದರೆ ಕೆಲವರಿಗೆ ಭಾರತ ಇಂಥ ‘ಯಥಾಸ್ಥಿತಿ’ಯ ಕಾಯಂ ಅನುಭೋಗಿಯಾಗುವುದು ಅದೇಕೋ ಇಷ್ಟವಿಲ್ಲ ಎನಿಸುತ್ತದೆ. ಹೀಗಾಗಿ ಈ ನೆಲದ ಸ್ಥಾಪಿತ ಸದಾಶಯಗಳ ಜೇನುಗೂಡಿಗೆ, ಶಾಂತಿ-ನೆಮ್ಮದಿಗಳ ಸರೋವರಕ್ಕೆ ವಿನಾಕಾರಣ ಕಲ್ಲೆಸೆದು ಕದಡಿ, ಅದರಿಂದ ಸೃಷ್ಟಿಯಾಗುವ ಅಸಹನೀಯ ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂಥವರು ಯತ್ನಿಸುತ್ತಾರೆ. ಅದರಲ್ಲೂ, […]

ಮುಂದೆ ಓದಿ