Thursday, 15th May 2025

ಕಾಶ್ಮೀರ ನರಮೇಧ ಕುರಿತ ನಟಿ ಸಾಯಿ ಪಲ್ಲವಿ ಹೇಳಿಕೆ: ಮಿಶ್ರ ಪ್ರತಿಕ್ರಿಯೆ..

ನವದೆಹಲಿ: ತೆಲುಗು, ತಮಿಳು, ಮಲಯಾಳಂನ ನಟಿ ಸಾಯಿ ಪಲ್ಲವಿ ತಮ್ಮ ಮುಂಬರುವ ಚಲನಚಿತ್ರ `ವಿರಾಟ ಪರ್ವಮ್’ ಪ್ರಮೋಷನ್ ವೇಳೆ ಕಾಶ್ಮೀರ ದಲ್ಲಿ ನಡೆದ ನರಮೇಧವನ್ನು `ಗೋ ಸಾಗಾಟಕ್ಕಾಗಿ’ ನಡೆಯುವ ಹತ್ಯೆಗಳಿಗೆ ಹೋಲಿಸಿದ್ದಾರೆ. ಆಕೆಯ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಹೇಳಿಕೆ ಗಳು ವ್ಯಕ್ತವಾಗಿವೆ. ಕೆಲವರು ನಟಿಯ ಮಾತುಗಳನ್ನು ಪ್ರಶಂಸಿಸಿದರೆ ಕೆಲವರು ಒಪ್ಪಿಲ್ಲ. ಯುಟ್ಯೂಬ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ “ನಾನು ತಟಸ್ಥ ವಾತಾವರಣದಲ್ಲಿ ಬೆಳೆದವಳು. ಎಡಪಂಥ ಹಾಗೂ ಬಲಪಂಥದ ಬಗ್ಗೆ ನಾನು ಕೇಳಿದ್ದೇನೆ. ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಕಾಶ್ಮೀರಿ […]

ಮುಂದೆ ಓದಿ