ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ತನ್ನ ಆಡಿ ಕಾರನ್ನು ಅತಿವೇಗವಾಗಿ ಓಡಿಸಿ ನಾಲ್ಕರಿಂದ ಐದು ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಗುಜರಾತ್‍ನ ಅಹ್ಮದಾಬಾದ್ ನಲ್ಲಿ ಇತ್ತೀಚೆಗೆ ನಡೆದಿದೆ. ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಅಪಘಾತವನ್ನು ಕಣ್ಣಾರೆ ನೋಡಿದ ಜನರು ಚಾಲಕನನ್ನು ಕಾರಿನಿಂದ ಹೊರಗೆಳೆದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇತ್ತೀಚೆಗೆ ಯೂಟ್ಯೂಬರ್ ಒಬ್ಬ ತನ್ನ ಬೆಂಬಲಿಗರೊಂದಿಗೆ ಎಮ್ಮೆ ಸವಾರಿ ಮಾಡುತ್ತಾ ರೀಲ್ ತಯಾರಿಸಿದ್ದಾನೆ. ಇದರಿಂದಾಗಿ ಸಿಹೆಚ್‍ಸಿ ಆಸ್ಪತ್ರೆಯ ಹೊರಗಿನ ಬೀದಿಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಇದು ಸೋಶಿಯಲ್...
ಸಾಮಾನ್ಯವಾಗಿ 15 ರೂ.ಗೆ ಮಾರಾಟವಾಗುತ್ತಿದ್ದ ರೈಲಿನ ನೀರಿನ ಬಾಟಲಿಯನ್ನು ಪೂಜಾ ಎಸ್ಎಫ್ ಎಕ್ಸ್‌ಪ್ರೆಸ್‌ನಲ್ಲಿ ಮಾರಾಟಗಾರರೊಬ್ಬರು 20 ರೂ.ಗೆ ಮಾರಾಟ ಮಾಡಿದ್ದಾರೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಪ್ರಶ್ನಿಸಿದ್ದಾರೆ. ಕೊನೆಗೆ...
ಭೋಜ್‌ಪುರಿ ಸಿನಿಮಾದ (Bhojpuri movie) ‘ಪವರ್ ಸ್ಟಾರ್’ (Power Star) ಎಂದೇ ಕರೆಯಲ್ಪಡುವ ಪವನ್ ಸಿಂಗ್ (Pawan Singh) ಅವರ ಹಾಡುಗಳು ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್...
ನವೆಂಬರ್ 24ರಂದು ಭಾನುವಾರ ಟರ್ಕಿಯ ಅಂಟಲ್ಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ರಷ್ಯಾದ ವಿಮಾನಕ್ಕೆ ಬೆಂಕಿ ಹತ್ತಿಕೊಂಡಿತ್ತು. ಕೂಡಲೇ ಪ್ರಯಾಣಿಕರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಇದರ ಭಯಾನಕ...
ಅಂಗಡಿಯೊಂದರ ಹೊರಗೆ ಸರಕುಗಳನ್ನು ಇಡುವ ವಿಚಾರವಾಗಿ ವ್ಯಾಪಾರಿಗಳು ಜಗಳವಾಡಿಕೊಂಡ ಘಟನೆ ಉತ್ತರ ಪ್ರದೇಶದ ಔರೈಯಾದ ಸದರ್ ಕೊಟ್ವಾಲಿ ಪ್ರದೇಶದ ಭೋಲೆ ಮಂದಿರದ ಬಳಿ ನಡೆದಿದೆ. ಈ ಘಟನೆಯ...
ಛತ್ತರ್‌ಪುರದಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಇದರಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಸ್ಥಳೀಯ ಕಂದಾಯ ಅಧಿಕಾರಿಯನ್ನು...
ರೈಲು ಸಂಖ್ಯೆ 15708 'ಅಮ್ರಪಾಲಿ ಎಕ್ಸ್‌ಪ್ರೆಸ್‌ನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದಾಗ, 70 ವರ್ಷದ ಪ್ರಯಾಣಿಕನಿಗೆ ಹೃದಯಾಘಾತವಾಗಿದೆ. ಆಗ ಟಿಟಿಇ ವೃದ್ಧ ವ್ಯಕ್ತಿಗೆ ಸಿಪಿಆರ್ ಮಾಡಿದ್ದಾರೆ. ರೈಲ್ವೆ ಸಚಿವಾಲಯವು...
ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಬೋಗಿಯಿಂದ ಜಿಗಿದು, ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಸಿಲುಕಿದ ಮಹಿಳೆಯೊಬ್ಬರ ಜೀವವನ್ನು ಇಬ್ಬರು ರೈಲ್ವೆ ಪೊಲೀಸ್ ಅಧಿಕಾರಿಗಳು ರಕ್ಷಿಸಿದ್ದಾರೆ....
Viral News: ಈ ಬೈಕ್ ಇಂಧನ ಇಲ್ಲದೆ, ವಿದ್ಯುಚ್ಛಕ್ತಿ ಸಹಾಯವಿಲ್ಲದೆ ಮತ್ತು ಎಂಜಿನ್ ಇಲ್ಲದೆ ಚಲಿಸುತ್ತದೆ. ಸದ್ಯ ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್...