ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣದಲ್ಲಿ ಇಬ್ಬರು ಮಕ್ಕಳ ನಡುವಿನ ಜಗಳವು ಅವರ ತಾಯಂದಿರ ನಡುವೆ ದೊಡ್ಡ ವಾಗ್ವಾದಕ್ಕೆ ಕಾರಣವಾಗಿದೆ. ಮಹಿಳೆಯರಲ್ಲಿ ಒಬ್ಬರು ಇನ್ನೊಬ್ಬರ ಆರು ವರ್ಷದ ಮಗುವಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಮಗುವಿನ ತಂದೆ ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಫ್ಲೋರಿಡಾದ ವ್ಯಕ್ತಿಯೊಬ್ಬರು ತನ್ನ ಸಾಕು ನಾಯಿಗಳಿಗೆ ಹಿಮದಲ್ಲಿ ಆಡಲು ಫ್ಲೋರಿಡಾದ ಬಿಸಿಲಿನ ಭೂಮಿಯನ್ನು ಹಿಮಭರಿತವಾದ ಸ್ವಿಟ್ಜರ್ಲ್ಯಾಂಡ್‍ನಂತೆ ಮಾಡಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ತನ್ನ...
ಹಾಡಹಗಲೇ ಬೀದಿಯಲ್ಲಿ ಯುವತಿಯೊಬ್ಬಳ ಮೇಲೆ ಇಬ್ಬರು ಪುರುಷರು ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಖತ್...
ಏರ್ ಇಂಡಿಯಾದಲ್ಲಿ ಲಂಡನ್‍ನಿಂದ ಅಮೃತಸರಕ್ಕೆ ಬಿಸಿನೆಸ್ ಕ್ಲಾಸ್‍ನಲ್ಲಿ ಪ್ರಯಾಣಿಸಿದ್ದ ಯೂಟ್ಯೂಬರ್ ಮತ್ತು ಟ್ರಾವೆಲ್ ಇನ್ಫ್ಲುಯೆನ್ಸರ್ ಡ್ಯೂ ಬಿನ್ಸ್ಕಿ ತಮ್ಮ 9 ಗಂಟೆಗಳ ಪ್ರಯಾಣದಲ್ಲಿ ತಮಗಾದ ಕೆಟ್ಟ ಅನುಭವವನ್ನು...
ವಧು ತನ್ನ ವರನನ್ನು ಹುಡುಕುತ್ತಾ ಲೆಹೆಂಗಾ ಧರಿಸಿ ಬೈಕ್ ಓಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ವಿಶ್ವದಾದ್ಯಂತದ ನೆಟ್ಟಿಗರ ಗಮನ ಸೆಳೆದಿದೆ. ವಧು ಮದುವೆಯ ಉಡುಗೆ...
ವೃದ್ಧರೊಬ್ಬರು ತಮ್ಮ ಪ್ರೀತಿಯ ಮಡದಿಯ ಪೋಟೊವನ್ನು ಸೆರೆಹಿಡಿಯುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅವರ ಪ್ರೀತಿ ನೋಡಿ ಸಾಮಾನ್ಯ ಜನರು ಮಾತ್ರವಲ್ಲ ಸೆಲೆಬ್ರಿಟಿಗಳು...
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕ್ರೇಜ್ ಇರುತ್ತದೆ. ಆದರೆ ಇಲ್ಲೊಬ್ಬರ ಹಲ್ಲಿನ ಕ್ರೇಜ್ ಮಾತ್ರ ತುಸು ವಿಚಿತ್ರವಾಗಿದೆ. ಸರಿಯಾಗಿರುವ ಹಲ್ಲನ್ನು ತೆಗಿಸಿ, ಆರ್ಟಿಫಿಶಿಯಲ್ ಗೋಲ್ಡನ್ ಹಲ್ಲು ಸೇರಿಸಿಕೊಂಡ ಇವರ...
ಉತ್ತರ ಪ್ರದೇಶದ ಮೈನ್ಪುರಿಯ ರಸ್ತೆಯಲ್ಲಿ ಹಗ್ಗದಿಂದ ಕೈಕೋಳ ಧರಿಸಿದ ಅಪರಾಧಿ ಹೆಲ್ಮೆಟ್ ಧರಿಸದೆ ಹಿಂಬಂದಿಯಲ್ಲಿ ಪೊಲೀಸ್ ಅಧಿಕಾರಿಯನ್ನು ಕೂರಿಸಿಕೊಂಡು ಬೈಕ್ ಸವಾರಿ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ...
ತಮ್ಮ ಅದ್ಭುತವಾದ ನೃತ್ಯದಿಂದ ಅಭಿಮಾನಿಗಳ ಹೃದಯವನ್ನು ಗೆದ್ದ ಸಪ್ನಾ ಚೌಧರಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಪ್ನಾ ಚೌಧರಿ(Sapna Chaudhary) ರೆಡ್ ಹಾಟ್ ಪಟಿಯಾಲಾ ಡ್ಯಾನ್ಸ್ 'ಕಿಡ್ನಾಪ್ ಹೋ ಜಾವೇಗಿ'...
ಬಾಲಿವುಡ್ ಸಿನಿಮಾ ಅನಿಮಲ್‍ನಿಂದ ಪ್ರೇರಿತರಾದ ವಧು-ವರರು ತಮ್ಮ ಮದುವೆ ದಿನದಂದು ಚಲಿಸುವ ಸ್ಟೀಲ್ ಮೆಷಿನ್ ಗನ್‍ನಲ್ಲಿ ಸವಾರಿ ಮಾಡಿ ತಮ್ಮ ಮದುವೆಯ ಸ್ಥಳಕ್ಕೆ ಬಂದ ವಿಡಿಯೊ ಸೋಶಿಯಲ್...