ಪಂಜಾಬ್ ವ್ಯಕ್ತಿ ಆರು ಬಾಕ್ಸ್ ಮೊಟ್ಟೆ ಖರೀದಿಸಿ ಹಣ ನೀಡದೆ ಕಾರಿನಲ್ಲಿ ಪರಾರಿಯಾಗಿದ್ದಾನೆ. ಪಂಜಾಬ್‍ಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಹಿಮಾಚಲ ಪ್ರದೇಶದಲ್ಲಿ ಬಸ್ ಚಾಲಕನೊಬ್ಬ ರಸ್ತೆ ಬದಿಯಲ್ಲಿ ಹಸಿವಿನಿಂದ ಓಡಾಡುತ್ತಿದ್ದ ನಾಯಿಗೆ ಬಸ್ ನಿಲ್ಲಿಸಿ ರೊಟ್ಟಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಸ್ ಚಾಲಕ ಮತ್ತು ಬೀದಿ ನಾಯಿಯ...
Viral Video: ಅವರಲ್ಲಿ ಹೆಚ್ಚಿನವರು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತಮ್ಮ ಮದುವೆ ಸಮಾರಂಭ ನಡೆಯಬೇಕು ಎಂದು ಹೇಳಿರುವುದು ಇದೀಗ ನೆಟ್ಟಿಗರನ್ನು...
ಟೆಕ್ಸಾಸ್ ರ‍್ಯಾಪರ್ 2 ಲೋ ಸಂದರ್ಶನಕ್ಕೆ ಕುಳಿತಿದ್ದಾಗ ತಮ್ಮ ಪ್ಯಾಂಟ್‍ನ ಜೇಬಿನಲ್ಲಿದ್ದ ಬಂದೂಕಿನಿಂದ ಕಾಲಿಗೆ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡು ಜೀವಕ್ಕೆ ಅಪಾಯ ತಂದುಕೊಂಡ ಘಟನೆ ನಡೆದಿದ್ದು, ಇದಕ್ಕೆ...
ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಮಾಡುತ್ತಿದ್ದಾಗ ಜೀಪಿನಲ್ಲಿದ್ದ ತಾಯಿ ಮಗಳು ಸಮತೋಲನ ಕಳೆದುಕೊಂಡು ಖಡ್ಗಮೃಗದ ಮುಂದೆಯೇ ನೆಲದ ಮೇಲೆ ಬಿದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್...
ಮಹಾ ಕುಂಭ ಮೇಳ 2025ರ ಮರಳು ಮಾದರಿಯನ್ನು ವಿದೇಶಿಯರೊಬ್ಬರು ನಿರ್ಮಿಸಿದ್ದು, ಆದರೆ ಸಮುದ್ರದ ನೀರಿನ ಪ್ರವಾಹಕ್ಕೆ ಆ ಮಾದರಿ ಕೊಚ್ಚಿ ಹೋಗಿದೆ. ನಂತರ ತನ್ನ ಮರಳು ಮಾದರಿ...
ವಿಮಾನ ಅಪಘಾತದಲ್ಲಿ ಸಾವನಪ್ಪಿದ 80 ವರ್ಷದ ಮಾಲೀಕ ಮತ್ತು ಆತನ ಕುಟುಂಬ ಸದಸ್ಯರ ಸ್ಮಾರಕಕ್ಕೆ ಭೇಟಿ ನೀಡಿದ ಅವರ ಸಾಕು ನಾಯಿ ಮಾಲೀಕನ ಸ್ಮಾರಕ ಬಳಿ ಕಣ್ಣೀರು...
ಜೌಗು ಪ್ರದೇಶದಲ್ಲಿ ಸಿಲುಕಿದ 600 ರಿಂದ 700 ಕಿಲೋಗ್ರಾಂಗಳಷ್ಟು ತೂಕವಿರುವ ಖಡ್ಗಮೃಗದ ಮರಿಯನ್ನು ರಕ್ಷಿಸಲು ಅರಣ್ಯ ಅಧಿಕಾರಿಗಳ ತಂಡವು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ...
ಮಹಾ ಕುಂಭಮೇಳ 2025ರ ಮರಳು ಮಾದರಿಯನ್ನು ವಿದೇಶಿಯರೊಬ್ಬರು ನಿರ್ಮಿಸಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಬ್ರಿಟಿಷ್ ಇತಿಹಾಸಕಾರ ನಿಕ್...
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಯುವತಿಯನ್ನು ಹಾಡಹಗಲೇ ಸ್ಕೂಟರ್‌ನಿಂದ ಡಿಕ್ಕಿ ಹೊಡೆದಿದ್ದು ಅಲ್ಲದೇ, ಕೆಳಗೆ ಬಿದ್ದ ಆಕೆಯ ಕತ್ತು ಹಿಸುಕಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ...