ರೀಲ್‍ಗಳನ್ನು(Reel Craze) ಕ್ರೇಜ್‌ಗಾಗಿ ಮನ್‌ದೀಪ್ ಎಂಬಾತ ಉದ್ದೇಶಪೂರ್ವಕವಾಗಿ ನಾಯಿಗಳ ಮುಂದೆ ಬೆಕ್ಕುಗಳನ್ನು ಕಟ್ಟಿ ಹಾಕಿ ನಾಯಿ ಬೆಕ್ಕುಗಳ ಮೇಲೆ ದಾಳಿ ಮಾಡಿ ಕೊಂದುಹಾಕುವಂತೆ ಮಾಡಿದ್ದಾನೆ. ಇಂತಹ ಭಯಾನಕ ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದೀಗ ಮನ್‌ದೀಪ್ ಅನ್ನು ಪೊಲೀಸರು ಬಂಧಿಸಿದ್ದಾರೆ(Viral Video).
ಉತ್ತರ ಪ್ರದೇಶದ ಝಾನ್ಸಿಯ ಮಾಲ್ ಒಂದರಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿ ಅವರಿಂದ ಶೂ ಕಸಿದುಕೊಂಡ ಘಟನೆ ನಡೆದಿದೆ. ಈ ದೃಶ್ಯ ಮಾಲ್‍ನಲ್ಲಿ ಅಳವಡಿಸಲಾದ...
ವಾರಣಾಸಿಯ ಘಾಟ್‍ನಲ್ಲಿ ಫುಡ್‌ವ್ಲಾಗರ್ ಒಬ್ಬರು ಚಹಾ ಮಾರಾಟ ಮಾಡುತ್ತಿರುವ ವಿದೇಶಿ ಮಹಿಳೆಯ ಬಳಿ ಹೋಗಿ ಒಂದು ಕಪ್ ಚಹಾ ಕೊಡಲು ಹೇಳಿ ಹಣ ನೀಡಿದರೆ ಆಕೆ ಅವರಿಗೆ...
ಗುಜರಾತ್ ಅರಣ್ಯ ಇಲಾಖೆಯ ಕಾವಲುಗಾರರೊಬ್ಬರು ಕೋಲನ್ನು ಹಿಡಿದುಕೊಂಡು ರೈಲ್ವೆ ಹಳಿಯ ಮೇಲಿದ್ದ ಸಿಂಹವನ್ನು ಓಡಿಸಲು ಅದರ ಬಳಿ ಬಂದಿದ್ದಾರೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಗಮನ...
Viral Video: ಕೆನಡಾದಲ್ಲಿ (Canada) ನಡೆದ ಭಾರತೀಯ ಮೂಲದ ವಿವಾಹ ಸಮಾರಂಭವೊಂದು ಇದೀಗ ಸಖತ್ ಸೌಂಡ್ ಮಡುತ್ತಿದೆ. ಅಂದಹಾಗೆ ಈ ಮದುವೆಯಿಂದ ಉಂಟಾದ ಗದ್ದಲ ಗಲಾಟೆ, ಕೆನಡದ...
Viral Video:ಚಲಿಸುತ್ತಿದ್ದ ರೈಲಿನೊಳಗೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕನೊಬ್ಬನನ್ನು ತೀವ್ರವಾಗಿ ಥಳಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಚಲಿಸುವ ರೈಲಿನಲ್ಲಿ ಟಿಟಿಇ ಮತ್ತು ರೈಲು ಪರಿಚಾರಕ ಪ್ರಯಾಣಿಕನ...
Viral Video: ಸಿಂಗಾಪುರದ ವ್ಯಕ್ತಿಯೊಬ್ಬ ಬೇಯಿಸಿದ ಅನ್ನವನ್ನು ವೈನ್‌ಗೆ ಸೇರಿಸಿ ರುಚಿ ನೋಡುವ ವಿಡಿಯೊ ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ವಿಡಿಯೊ ಕಂಡು ನೆಟ್ಟಿಗರು...
ತುಮಕೂರಿನ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ಗ್ರಾಮಸ್ಥರ ಜೀವಗಳನ್ನು ಉಳಿಸಲು ಚಿರತೆಯ ಬಾಲವನ್ನು ಕೈಯಲ್ಲಿ ಹಿಡಿಯುವ ಮೂಲಕ ಸಾಹಸ ಮೆರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಆಗಿದ್ದು,ಇದು ಜನರ ಗಮನ...
ಜನ್ಸ್ಕರ್ ಪ್ರದೇಶದಲ್ಲಿ ಪ್ರದೇಶದಲ್ಲಿ ಹಿಮ ಚಿರತೆಗಳು ಆಟವಾಡುತ್ತಾ ಆನಂದಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದನ್ನು ನೋಡಿ ನೆಟ್ಟಿಗರು...
Viral Video: ಥಾಣೆಯ 'ಡಾಗ್ಸ್ ಅಂಡ್ ಮಿ' ಕೇಂದ್ರದಲ್ಲಿ ಎರಡು ಸಾಕು ನಾಯಿಗಳು ಅಲ್ಲಿನ ಸಿಬ್ಬಂದಿಯಿಂದ ತೀವ್ರವಾಗಿ ಹಲ್ಲೆಗೊಳಗಾಗಿವೆ....