Sunday, 11th May 2025

Viral Video

Aaj Ki Raat: ಕ್ಲಾಸ್‌ರೂಂ ಆಯ್ತು, ಈಗ ಕೋಚಿಂಗ್‌ ಸೆಂಟರ್‌ನಲ್ಲೂ ʼಆಜ್ ಕಿ ರಾತ್ʼ ಹವಾ!

ಮೊನ್ನೆಮೊನ್ನೆಯಷ್ಟೇ (Aaj Ki Raat) ಶಿಕ್ಷಕರ ದಿನಾಚರಣೆಯಂದು ಚಿಕ್ಕಮಕ್ಕಳು ಶಾಲೆಯ ಕ್ಲಾಸ್‌ರೂಂನಲ್ಲಿ ಆಜ್ ಕಿ ರಾತ್ ಹಿಂದಿ ಹಾಡಿಗೆ ಸೊಂಟ ಬಳುಕಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಕೋಚಿಂಗ್ ಸೆಂಟರ್‌ನಲ್ಲಿ ವಿದ್ಯಾರ್ಥಿನಿಯರಿಬ್ಬರು ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ಸುದ್ದಿ ಕೂಡ ಎಲ್ಲೆಡೆ ವೈರಲ್ ಆಗಿದೆ. ಕೆಲವರು ಅವರ ಆತ್ಮವಿಶ್ವಾಸ ಮತ್ತು ನೃತ್ಯ ಕೌಶಲ್ಯವನ್ನು ಹೊಗಳಿದರೆ, ಇತರರು ವಿದ್ಯಾರ್ಥಿಗಳು ದುಬಾರಿ ಶುಲ್ಕವನ್ನು ನೀಡಿ ಇಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಮುಂದೆ ಓದಿ

Viral Video

Viral Video: ಮೊಮೋಸ್ ಪ್ರಿಯರೇ ನೀವು.. ಹಾಗಿದ್ದರೆ ಈ ವಿಡಿಯೋ ನೋಡಿ..

ಆಹಾರ ನೈರ್ಮಲ್ಯ ಉಲ್ಲಂಘನೆಯ ಆಘಾತಕಾರಿ ಪ್ರಕರಣವೊಂದು ಇದಾಗಿದೆ. ಮಧ್ಯಪ್ರದೇಶದ ಜಬಲ್ಪುರದ ಇಬ್ಬರು ಮೊಮೋಸ್ ಅಂಗಡಿ ಮಾಲೀಕರು ಕಾಲಿನಿಂದ ತುಳಿದು ತಯಾರಿಸುತ್ತಿರುವ ವಿಡಿಯೋ (Viral...

ಮುಂದೆ ಓದಿ