Thursday, 15th May 2025

IndiGo Flight

IndiGo Flight: ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್; ಪುಣೆ-ಬೆಂಗಳೂರು ಇಂಡಿಗೋ ಫ್ಲೈಟ್ 5 ಗಂಟೆ ವಿಳಂಬ

IndiGo Flight: ಪುಣೆಯಿಂದ ಬೆಂಗಳೂರಿಗೆ ಹೊರಟಿದ್ದ ಇಂಡಿಗೋ ವಿಮಾನ 5 ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ಸೆಪ್ಟೆಂಬರ್ 24ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮುಂದೆ ಓದಿ

auto slogan

Viral News: “ವರ್ಜಿನ್‌ ಆಗಿರ್ಲಿ, ಇಲ್ಲದಿರಲಿ…ʼʼ ಏನರ್ಥ ಈ ಸ್ಲೋಗನ್‌ದು? ಚರ್ಚೆ ಹುಟ್ಟುಹಾಕಿದ ಆಟೋ ಬರಹ!

Viral News: ಇದು ಹಲವರಿಗೆ ಕಚಗುಳಿ ಇಟ್ಟರೆ, ಇನ್ನು ಹಲವರನ್ನು ರೊಚ್ಚಿಗೆಬ್ಬಿಸಿದೆ. ಇದು ಸ್ತ್ರೀಯರಿಗೆ ಬಲ ತುಂಬುವಂಥದ್ದು ಎಂದು ಕೆಲವರು ಹೇಳಿದರೆ, ಹಾಗಲ್ಲ ಅದು ಪ್ರಚೋದನಕಾರಿ ಎಂಬುದು...

ಮುಂದೆ ಓದಿ

Viral Video

Viral Video: ಮೂವರು ದರೋಡೆಕೋರರ ಏಕಾಂಗಿಯಾಗಿ ಹೋರಾಡಿದ ಮಹಿಳೆ; ವಿಡಿಯೊ ವೈರಲ್

Viral Video ಮಹಿಳೆಯೊಬ್ಬಳು ತನ್ನ ಮನೆಯನ್ನು ಲೂಟಿ ಮಾಡಲು ಬಂದ ದರೋಡೆಕೋರರ ವಿರುದ್ಧ ಏಕಾಂಗಿಯಾಗಿ ನಿಂತು ಹೋರಾಡಿದ ಘಟನೆ ಅಮೃತಸರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸಿಸಿಟಿವಿಯಲ್ಲಿ...

ಮುಂದೆ ಓದಿ

Chetan Singh Solanki

Chetan Singh Solanki: ಬಾಂಬೆ ಐಐಟಿ ಪ್ರೊಫೆಸರ್‌ನ ಹರಿದ ಸಾಕ್ಸ್ ಫೋಟೊ ವೈರಲ್! ಅವರ ಉತ್ತರ ಏನಿದೆ ನೋಡಿ!

ಬಾಂಬೆ ಐಐಟಿ ಪ್ರೊಫೆಸರ್ ಚೇತನ್ ಸಿಂಗ್ ಸೋಲಂಕಿ (Chetan Singh Solanki) ಅವರು ಇತ್ತೀಚೆಗೆ ನವದೆಹಲಿಯ ಐಷಾರಾಮಿ ಹೊಟೇಲ್ ನಲ್ಲಿ ತಂಗಿದ್ದರು. ಈ ವೇಳೆ ಅವರು ಹರಿದ...

ಮುಂದೆ ಓದಿ

iPhone 15
iPhone 15: ಆನ್‌ಲೈನ್‌ ಶಾಪಿಂಗ್‌ ಪ್ರಿಯರೇ ಎಚ್ಚರ; ಡೆಲಿವರಿ ಬಾಯ್‌ ಹೆಸರಲ್ಲಿ ನಡೆಯುತ್ತೆ ಮೋಸ!

iPhone 15: ಫ್ಲಿಪ್‌ಕಾರ್ಟ್‌ ಡೆಲಿವರಿ ಬಾಯ್‌ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಮೋಸ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದರ ವಿವರ...

ಮುಂದೆ ಓದಿ

viral video
Viral Video: ಹೊಸ ಬಾಯ್ ಫ್ರೆಂಡ್ ಜತೆ ಕಾಣಿಸಿಕೊಂಡ ಹಾರ್ದಿಕ್‌ ಪಾಂಡ್ಯ ಮಾಜಿ ಪತ್ನಿ ನತಾಶಾ

Viral Video: ಅಲೆಕ್ಸಾಂಡರ್​ ಅಲೆಕ್ಸ್ ಗೋವಾದಲ್ಲಿ ನತಾಶಾ ಜತೆ ಸಮಯ ಕಳೆಯುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ....

ಮುಂದೆ ಓದಿ

Viral News
Viral News: 7 ದಿನಗಳಲ್ಲಿ ದೇಶ ಬಿಟ್ಟು ತೊಲಗಿ; ಬಾಂಗ್ಲಾದೇಶದ ಹಿಂದೂಗಳಿಗೆ ಬೆದರಿಕೆ

ಮೆರವಣಿಗೆಯಲ್ಲಿ (Viral News) ಬಾಂಗ್ಲಾದೇಶದ ಮುಸ್ಲಿಂ ನಾಯಕನೊಬ್ಬ "ಅಲ್ಲಾಹ್ ಅಕ್ಬರ್" ಎಂಬ ಘೋಷಣೆಗಳನ್ನು ಕೂಗುತ್ತ ಹಿಂದೂಗಳು ಏಳು ದಿನಗಳಲ್ಲಿ ದೇಶವನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾನೆ....

ಮುಂದೆ ಓದಿ

Viral Video
Viral Video: ಮೊಸಳೆ ಬಾಯಿಗೆ ಕೈಹಾಕಿದ ಸ್ಟಂಟ್ ಮ್ಯಾನ್! ಮುಂದೇನಾಯ್ತು? ವಿಡಿಯೊ ನೋಡಿ

ವ್ಯಕ್ತಿಯೊಬ್ಬ ಮೊಸಳೆಯ ಮುಂದೆ ಕುಳಿತು ಅದರ ಬಾಯಿಗೆ ಕೈ ಹಾಕುತ್ತಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, 42.8 ಮಿಲಿಯನ್...

ಮುಂದೆ ಓದಿ

anupam kher
Anupam Kher: 500 ರೂ. ನೋಟ್‌ ಮೇಲೆ ಗಾಂಧಿ ಬದಲು ಬಾಲಿವುಡ್‌ ನಟನ ಫೊಟೋ ಪ್ರಿಂಟ್‌!

Anupam Kher: ಗುಜರಾತ್‌ನ ಅಹಮದಾಬಾದ್‌ನಲ್ಲಿಈ ಘಟನೆ ನಡೆದಿದ್ದು, 1.6 ಕೋಟಿ ರೂ. ಮೌಲ್ಯದ ₹ 500 ಮುಖಬೆಲೆಯ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿಯವ ಚಿತ್ರದ ಬದಲು ಬಾಲಿವುಡ್‌...

ಮುಂದೆ ಓದಿ

Viral Video
Viral Video: ಮಹಿಳೆಯರೊಂದಿಗೆ ಅನುಚಿತ ವರ್ತನೆ ಆರೋಪ: ಬಿಜೆಪಿ ಕಾರ್ಪೊರೇಟರ್‌ಗೆ ಧರ್ಮದೇಟು

ಮಹಿಳೆಯರ ಬಗ್ಗೆ ಅನುಚಿತವಾಗಿ ಮಾತನಾಡಿದ ಭೋಪಾಲ್ ನ ಬಿಜೆಪಿ ಕಾರ್ಪರೇಟರ್ ಗೆ ಮೂವರು ಮಹಿಳೆಯರು ಸೇರಿ ಕಾಲರ್‌ ಹಿಡಿದುಕೊಂಡು, ಕುರ್ಚಿ, ಟೇಬಲ್‌ ಮತ್ತು ಚಪ್ಪಲಿಯಿಂದ ಹೊಡೆದಿದ್ದಾರೆ....

ಮುಂದೆ ಓದಿ