ಕಾನ್ಪುರದ ರಸ್ತೆಯಲ್ಲಿ ಯುವಕ-ಯುವತಿ ಇತ್ತೀಚೆಗೆ ಚಲಿಸುತ್ತಿರುವ ಬೈಕ್‍ನಲ್ಲಿ ಅಪಾಯಕಾರಿ ರೊಮ್ಯಾಂಟಿಕ್ ಸ್ಟಂಟ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆದ ನಂತರ ಕಾನ್ಪುರ ಪೊಲೀಸರು ಅವರ ಬಗ್ಗೆ ತನಿಖೆ ಶುರುಮಾಡಿದ್ದಾರೆ.
ಸಿಂಗಾಪುರ ಮೂಲದ ಸಿಒಒ ಒಬ್ಬರು ತನ್ನ ಭಾರತೀಯ ಬಾಸ್ ರೆಸ್ಯೂಮ್‍ನಲ್ಲಿ ಅಭ್ಯರ್ಥಿಯೊಬ್ಬ ತನ್ನ ಹವ್ಯಾಸಗಳನ್ನು ಉಲ್ಲೇಖಿಸಿದ್ದಕ್ಕಾಗಿ ಆತನನ್ನು ತಿರಸ್ಕರಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅವರು ವಿಷಾದ...
UP Shocker: ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್ 70ರಲ್ಲಿ ಇಬ್ಬರು ಯುವಕರು ತಮ್ಮ ಬಾಡಿಗೆ ಮನೆಯಲ್ಲಿ ಒಲೆಯ ಮೇಲೆ ಚೋಲೆ ಮಾಡುವುದಕ್ಕೆ ಇಟ್ಟು ನಿದ್ರೆಗೆ ಜಾರಿದ್ದರಿಂದ ಕೋಣೆಯಲ್ಲಿ...
ಪಂಜಾಬ್‍ನ ಅಮೃತಸರದ ತಾಲಿ ವಾಲೆ ಚೌಕ್‍ನಲ್ಲಿ ಚಿನ್ನದ ವ್ಯವಹಾರದ ವಿವಾದಕ್ಕೆ ಸಂಬಂಧಿಸಿದಂತೆ ಆಭರಣ ಅಂಗಡಿ ಮಾಲೀಕ ಸಿಮರ್ಪಾಲ್ ಸಿಂಗ್ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಹಾಡಹಗಲೇ ನಡೆದ...
Viral News: ತಂದೆ ಸ್ಥಾನದಲ್ಲಿರುವ ಮಾವ ಹೇಗೆ ತನ್ನ ಭಾವಿ ಸೊಸೆಯನ್ನು ಮದುವೆಯಾಗಲು ಸಾಧ್ಯ?ತನ್ನ ಭಾವಿ ಸೊಸೆಯನ್ನೇ ವ್ಯಕ್ತಿಯೊರ್ವ ಮದುವೆ ಆಗಿದ್ದಾನೆ. ಈ ವಿಷ್ಯ ತಿಳಿದ ಮಗ...
Viral News: ಜರ್ಮನ್ ಕಂಪನಿಗಳು ಉದ್ಯೋಗಿಗಳ ಅನಾರೋಗ್ಯ ರಜೆಗಳಿಗೆ ಕತ್ತರಿ ಹಾಕುವ ಸಲುವಾಗಿ ಪ್ರೈವಟ್ ಡಿಟೆಕ್ಟಿವ್ಸ್ ಅನ್ನು...
ಕನೆಕ್ಟಿಕಟ್‍ನ ಅಮೆರಿಕನ್ ಮಹಿಳೆ ಹಾನ್ ಎಂಬಾಕೆ ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ ನಂತರ ತೊಂದರೆಗೆ ಸಿಲುಕಿದ್ದಾಳೆ. ಭಾರತೀಯ ಉಬರ್ ಚಾಲಕರ ಬಗ್ಗೆ ಅವರು ಮಾಡಿದ...
ಟೆಹ್ರಾನ್‍ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಜಗಳವಾಡುತ್ತಾ ಧರ್ಮಗುರುವಿನ ಪೇಟ ತೆಗೆದು ಅದನ್ನು ಸ್ಕಾರ್ಫ್‍ನಂತೆ ತಲೆಯ ಮೇಲೆ ಕಟ್ಟಿಕೊಂಡು ಹಿಜಾಬ್ ಆಗಿ ಬಳಸಿಕೊಂಡು ಪ್ರತಿಭಟಿಸಿದ ಘಟನೆ ನಡೆದಿದೆ....
ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಎಐ ಸಹಾಯದಿಂದ 1000 ಉದ್ಯೋಗ ಪೋಸ್ಟಿಂಗ್‍ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಅವರು ಎಚ್ಚರಗೊಂಡಾಗ 50 ಸಂದರ್ಶನಕ್ಕಾಗಿ ಕರೆಗಳು ಬಂದಿರುವುದನ್ನು ನೋಡಿದ್ದಾರೆ. ಈ ವಿಚಾರವನ್ನು ಅವರು...
Viral News : ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ತಮ್ಮ ಮನೆಯಲ್ಲಿ ಮೊಸಳೆಯನ್ನು ಸಾಕಿದ್ದರು. ಶುಕ್ರವಾರ ಸಾಗರದಲ್ಲಿರುವ ಅವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿ...