Monday, 12th May 2025

Vinod Kambli4

Vinod Kambli: ಸಚಿನ್ ದೇವರಾದ; ವಿನೋದ್ ಕಾಂಬ್ಳಿ ಯಾಕೆ ಹೀಗಾದ? ಇಬ್ಬರು ಬಾಲ್ಯದ ಗೆಳೆಯರ ವಿಭಿನ್ನ ಕಥೆ!

ಅವರಿಬ್ಬರೂ ಬಾಲ್ಯದ ಗೆಳೆಯರು. ಅವರಿಬ್ಬರಿಗೂ ಒಬ್ಬನೇ ಗುರು, ಇಬ್ಬರಲ್ಲೂ ಒಂದೇ ರೀತಿಯ ಪ್ರತಿಭೆ, ಇಬ್ಬರೂ ಫೀಲ್ಡಿಗೆ (cricket) ಇಳಿದಿದ್ದು ಏಕಕಾಲಕ್ಕೆ, ಇಬ್ಬರಿಗೂ ಆರಂಭದಲ್ಲಿ ಒಂದೇ ರೀತಿಯ ಅವಕಾಶಗಳು ಸಿಕ್ಕಿದ್ದವು. ಆದ್ರೆ ಒಬ್ಬ ಮಾತ್ರ ಸಾಧನೆ, ಸಿರಿವಂತಿಕೆ ಹಾಗೂ ಜನಪ್ರಿಯತೆಯ ಮೆಟ್ಟಿಲುಗಳನ್ನು ಏರುತ್ತಾ (Sachin Tendulkar) ಹೋದ. ಮತ್ತೊಬ್ಬ ಪಾತಾಳದ ಪಾಲಾದ. ಒಬ್ಬನನ್ನು ಅದೃಷ್ಟ ಕೈಹಿಡಿಯಿತು, ಇನ್ನೊಬ್ಬನನ್ನು ದುರದೃಷ್ಟ ಒದ್ದು ನೆಲಕ್ಕೆ ಕೆಡವಿತು. ಆತ ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾನೆ. ಗೆಳೆಯ ಆತನಿಗೆ ಬೆಂಬಲವಾಗಿ ನಿಂತಿದ್ದಾನೆ. ಆದರೆ […]

ಮುಂದೆ ಓದಿ