Vikram Gowda: ಸಂಧಾನಕಾರರ ಜತೆ ವಿಕ್ರಮ್ ಗೌಡ ಮಾತನಾಡಿದ್ದಾನೆ ಎನ್ನಲಾದ ಆಡಿಯೊ ವೈರಲ್ ಆಗಿದೆ. ನಕ್ಸಲ್ ನಾಯಕನ ಮನವೊಲಿಸುವ ಪ್ರಯತ್ನ ವಿಫಲವಾಗಿದ್ದಕ್ಕೆ ಈ ಆಡಿಯೊ ಸಾಕ್ಷಿಯಾಗಿದೆ.
ಬೆಂಗಳೂರು: ನಕ್ಸಲ್ ವಿಕ್ರಂ ಗೌಡ (Naxal Vikram Gowda) ಅವರದ್ದು ನಕಲಿ ಎನ್‌ಕೌಂಟರ್ (Fake encounter) ಅಲ್ಲ. ವಿಕ್ರಂಗೌಡ ಚಟುವಟಿಕೆಗಳ ಮೇಲೆ ಕಳೆದ 20 ವರ್ಷಗಳಿಂದ ನಿಗಾ...