Sunday, 11th May 2025

VIKALP Yojana

VIKALP Yojana: ಹಬ್ಬದ ಋತುವಿನಲ್ಲಿ ರೈಲು ಟಿಕೆಟ್ ಕನ್ಫರ್ಮ್ ಆಗುತ್ತಿಲ್ಲವೇ? ಟಿಕೆಟ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ…

ಭಾರತೀಯ ರೈಲ್ವೇಯಲ್ಲಿ ಪ್ರಯಾಣಿಸುವವರಿಗೆ ದೃಢೀಕೃತ ಆಸನ ಪಡೆಯಲು, ಇದನ್ನು ಖಚಿತ ಪಡಿಸಿಕೊಳ್ಳಲು ಅನೇಕ ವಿಧಾನಗಳಿವೆ. ಇದರಲ್ಲಿ ವಿಕಲ್ಪ್ ಯೋಜನೆ (VIKALP Yojana) ಕೂಡ ಒಂದು. ಇದರ ಮೂಲಕ ಟಿಕೆಟ್ ಪಡೆದರೆ ಪ್ರಯಾಣಿಕರು ಒಂದು ಊರಿನಿಂದ ಇನ್ನೊಂದು ಊರಿಗೆ ಯಾವುದೇ ತೊಂದರೆ ಇಲ್ಲದೆ ಪ್ರಯಾಣಿಸಬಹುದಾಗಿದೆ.

ಮುಂದೆ ಓದಿ