Saturday, 10th May 2025

Ph.D: ರೇವಣಸಿದ್ದಪ್ಪ. ಎಂ. ನಡಕಟ್ಟಿ ಗೆ ಪಿ. ಎಚ್.ಡಿ ಪದವಿ ಪ್ರದಾನ

ಇಂಡಿ: ತಾಲೂಕಿನ ಹಿರೇರೂಗಿ ಬೋಳೆಗಾಂವ ಗ್ರಾಮದ ಎಸ್.ಬಿ.ಪ.ಫೂ ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ, ರೇವಣಸಿದ್ದಪ್ಪ. ಮಲಕಾಜಪ್ಪ. ನಡಕಟ್ಟಿ ಅವರಿಗೆ ರಾಣಿಚೆನ್ನಮ್ಮ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿ ಪ್ರಧಾನ ಮಾಡಿದೆ. ರೇವಣಸಿದ್ದಪ್ಪ, ಮಲಕಾಜಪ್ಪ, ನಡಕಟ್ಟಿ ಅವರು “ಟ್ರೀಟ್ಮೆಂಟ್ ಆಫ್ ಹ್ಯೂಮನ್ ರಿಲೇಷನ್ ಶಿಪ್ ಇನ್ ದ ನಾವೆಲ್ಸ್ ಆಫ್ ರವಿಂದರ್ ಸಿಂಗ್” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಅವರಿಗೆ ರಾಣಿಚನ್ನಮ್ಮ ವಿ.ವಿ. ಯ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಫಯಾಜ್ ಅಹ್ಮದ್ ಇಲಕಲ್ ಮಾರ್ಗದರ್ಶನ ನೀಡಿದ್ದರು.

ಮುಂದೆ ಓದಿ

Vijayapura News: ತೊಗರಿ ಇಳುವರಿ ಇಲ್ಲ, ಸರಕಾರ ರೈತರಿಗೆ ಪರಿಹಾರ ನೀಡಬೇಕು: ಬಾಳು ಮುಳಜಿ ಆಗ್ರಹ

ಇಂಡಿ: ತಾಲೂಕಿನ ರೈತರಿಗೆ ಪೂರೈಸಿದ ಜಿ.ಆರ್.ಜಿ ೧೫೨,ಜಿ.ಆರ್.ಜಿ ೮೧೧ ಬೀಜ ಸಂಪೂರ್ಣ ಕಳಪೆ ಮಟ್ಟದಾಗಿದ್ದು ರೈತರ ಇಳುವರಿ ಬರದೆ ಕಂಗಾಲಾಗಿದ್ದಾರೆ ಕೂಡಲೆ ಸರಕಾರ ರೈತರಿಗೆ ಪರಿಹಾರ ಒದಗಿಸಬೇಕು...

ಮುಂದೆ ಓದಿ

MLA Yeshwanthraya Gowda Patil: ಭಾರತ ಭಾವೈಕ್ಯತೆ ಬೀಡು: ಶಾಸಕ ಯಶವಂತರಾಯಗೌಡ ಪಾಟೀಲ

ಇಂಡಿ: ಭಾರತ ಭಾವೈಕ್ಯತೆಯ ಬೀಡು ಅನೇಕ ಧರ್ಮ ಅನೇಕ ಪಂಗಡ ಸಾಮರಸ್ಯದ ಬೀಡು ಭಾರತ ದೇಶದಲ್ಲಿ ಅನೇಕ ದೇವಾಲಯಗಳು ಇರುವದರಿಂದ್ದ ಭಾರತ ದೇವಾಲಯಗಳ ತೊಟ್ಟಿಲು ಎಂದರೆ ತಪ್ಪಾಗುವುದಿಲ್ಲ...

ಮುಂದೆ ಓದಿ

Vijayapura News: ಬಸವರಾಜ ರಾವೋರಗೆ ರಾಜ್ಯ ಸ.ನೌ. ತಾಲೂಕಾ ಸಂಘದ ಅಧ್ಯಕ್ಷ ಪಟ್ಟ

ಪೋಟೋಕ್ಯಾಪ್ಸನ್ ೧೭ ಇಂಡಿ೦೧- ರಾಜ್ಯ ಸರಕಾರಿ ತಾಲೂಕಾ ನೌಕರರ ಸಂಘದ ಚುನಾವಣೆ ನಿನ್ನೆ ನೌಕರರ ಸಂಘದ ಕಾರ್ಯಾಲಯದಲ್ಲಿ ನಡೆಯಿತು ಗೆಲುವು ಸಾಧಿಸಿದ ನಂತರ ಅಧ್ಯಕ್ಷ ಬಸವರಾಜ ರಾವೋರ,...

ಮುಂದೆ ಓದಿ

Vijayapura News: ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಗೆ ಸಾಮಾನ್ಯ ಸಭೆಯಲ್ಲಿ 23 ಸದಸ್ಯರೆಲ್ಲರಿಂದ ಒಕ್ಕೂರಲಿನಿಂದ ಠರಾವು ಪಾಸು

ಇಂಡಿ: ಇಂದು ಪುರಸಭೆಯಲ್ಲಿ ಅಧ್ಯಕ್ಷ ಲಿಂಬಾಜೀ ರಾಠೋಡ ಅಧ್ಯಕ್ಷತೆಯಲ್ಲಿ ಹಾಗೂ ಉಪಾಧ್ಯಕ್ಷ ಜಹಾಂಗೀರ ಸೌದಾಗರ ಇವರ ಘನ ಉಪಸ್ಥಿತಿಯಲ್ಲಿ ಸಾಮಾನ್ಯ ಸಭೆ ಜರುಗಿತ್ತು. ಈ ಸಂದರ್ಭದಲ್ಲಿ ಪುರಸಭೆ...

ಮುಂದೆ ಓದಿ

MP Ramesh Jigajinagi: 70 ವರ್ಷ ಆಳಿದ ಕಾಂಗ್ರೆಸ್ ಅಭಿವೃದ್ದಿ ಶೂನ್ಯ: ಸಂಸದ ರಮೇಶ ಜಿಗಜಿಣಗಿ

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಮಲ್ಲಿಕಾರ್ಜುನ ಕೀವುಡೆ ಮಾತನಾಡಿದರು. ವಿವೇಕ ಡಬ್ಬಿ, ಈರಣ್ಣಾ ರಾವೋರ, ಶೀಲವಂತ ಉಮರಾಣಿ, ಅನೀಲ ಜಮಾದಾರ, ಸಿದ್ದಲಿಂಗ ಹಂಜಗಿ,...

ಮುಂದೆ ಓದಿ

Vijayapura News: ರಾಮಾಯಣದಲ್ಲಿನ ಮೌಲ್ಯ ಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಬಿ.ಎಸ್.ಕಡಕಬಾವಿ

ವಾಲ್ಮೀಕಿ ರಾಮಾಯಣ ಜಗತ್ತಿನ ಮೊದಲ ಮಹಾಕಾವ್ಯ ಇಂಡಿ: ಮಹಾಪುರುಷರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರು ಹೇಳಿದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈ ಉತ್ಸವ ಸರ‍್ಥಕವಾಗುತ್ತದೆ ಎಂದು...

ಮುಂದೆ ಓದಿ