Wednesday, 14th May 2025

ಕಾರಜೋಳರ ಕಾಳಜಿಗೆ ಒಲಿದ ವಿಮಾನ ನಿಲ್ದಾಣ

ಫೆ.15ಕ್ಕೆ ಸಿಎಂ ಯಡಿಯೂರಪ್ಪ ಅವರಿಂದ ಶಿಲಾನ್ಯಾಸ 220 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ವಿಶೇಷ ವರದಿ: ದೀಪಾ ವಿಜಯಪುರ: ಬಹುದಿನದ ಬೇಡಿಕೆಯಾದ ವಿಜಯಪುರ ವಿಮಾನ ನಿಲ್ದಾಣದ ಕನಸಿಗೆ ಈಗ ರೆಕ್ಕೆ, ಪುಕ್ಕ ಬಂದಿದ್ದು, ಕೆಲವೇ ತಿಂಗಳಲ್ಲಿ ಆಕಾಶದಂಗಳದಲ್ಲಿ ವಿಮಾನ ಹಕ್ಕಿಗಳು ಹಾರಾಡಲಿವೆ. ವಿಮಾನ ನಿಲ್ದಾಣದ ಕುರಿತು ವಿಶೇಷ ಕಾಳಜಿವಹಿಸಿ, ಪಟ್ಟು ಹಿಡಿದು ಜಿಲ್ಲೆಗೆ ವಿಮಾನ ನಿಲ್ದಾಣ ತಂದು ಕೊಡುವ ಮೂಲಕ ಡಿಸಿಎಂ ಗೋವಿಂದ ಕಾರಜೋಳ ಮತ್ತೊಮ್ಮೆ ಜಿಲ್ಲೆಯ ಮೇಲೆ ತಮಗಿರುವ ಅಭಿಮಾನ, ಪ್ರೀತಿಯನ್ನು ತೋರಿಸಿಕೊಟ್ಟಿದ್ದಾರೆ. ಗುಮ್ಮಟನಗರಿ ಎಂದೇ ಪ್ರಸಿದ್ಧಿ […]

ಮುಂದೆ ಓದಿ