Wednesday, 14th May 2025

26 ಬಾರಿ ವಿಶ್ವ ಪರ್ಯಟನೆ ಮಾಡಿದ ಕೇರಳದ ವಿಜಯನ್ ಇನ್ನಿಲ್ಲ

ಕೊಚ್ಚಿ: ಪತ್ನಿಯೊಂದಿಗೆ 26 ದೇಶಗಳನ್ನು ಸುತ್ತಿ ಖ್ಯಾತಿ ಹೊಂದಿದ್ದ ಕೇರಳದ 76 ವರ್ಷದ ವಿಜಯನ್ ಅವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಫಿ ಶಾಪ್‌ನಿಂದ ಬಂದ ಆದಾಯದಿಂದಲೇ ಇವರ ವಿಶ್ವಪರ್ಯಟನೆ ಸಾಗಿತ್ತು. 2007 ರಲ್ಲಿ ದಂಪತಿ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದರು. ಅದು ಇಸ್ರೇಲ್ ಆಗಿತ್ತು, ಬ್ರಿಟನ್, ಫ್ರಾನ್ಸ್, ಆಸ್ಟ್ರಿಯಾ, ಈಜಿಪ್ಟ್, ಯುಎಇ, ಯುಎಸ್ ಮತ್ತು ಹೆಚ್ಚಿನ ದೇಶಗಳಿಗೆ ಪ್ರವಾಸ ಮಾಡಲು ತಮ್ಮ ಕಾಫಿ ಅಂಗಡಿಯಲ್ಲಿನ ಉಳಿತಾಯದ ಹಣವನ್ನೇ ಬಳಸಿ ಕೊಂಡಿದ್ದರು ಎನ್ನುವುದು ಕುತೂಹಲಕ್ಕೆ ಕಾರಣವಾಗಿತ್ತು. ಕಳೆದ ತಿಂಗಳು, […]

ಮುಂದೆ ಓದಿ