Saturday, 10th May 2025

ನಾಯಕನಾಗಿಯೂ ಸಮರ್ಥ ನಿರ್ವಹಣೆ

ವಿಶ್ವವಾಣಿ ವಿಶೇಷ ಮೊದಲ ಅಧಿವೇಶನದಲ್ಲಿಯೇ ಸೈ ಎನಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ಸುಗಮ ಕಲಾಪಕ್ಕೆ ಅವಕಾ ಬೆಂಗಳೂರು: ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಅಧಿವೇಶನ ಆರಂಭವಾಗಿ ವಾರ ಕಳೆದಿದ್ದು, ಯಾವುದೇ ಗದ್ದಲ ಗಲಾಟೆಯಿಲ್ಲದೇ ಸರಾಗ ನಡೆಯುವ ಮೂಲಕ, ಬೊಮ್ಮಾಯಿ ಅವರಿಗೆ ಫುಲ್ ಮಾರ್ಕ್ಸ್ ದೊರೆತಿದೆ. ಬಿಜೆಪಿ ಸರಕಾರದಲ್ಲಿ ಮುಖ್ಯ ಸಂಧಾನಕಾರನಾಗಿ ಹಾಗೂ ಸದನ ದಲ್ಲಿ ಸರಕಾರವನ್ನು ಡಿಫೆಂಡ್ ಮಾಡಿಕೊಂಡು, ಸರಕಾರದ ವಿಷಯವನ್ನು ಕಲಾಪಕ್ಕೆ ಮುಟ್ಟಿಸುವಲ್ಲಿ ಈ […]

ಮುಂದೆ ಓದಿ