Thursday, 15th May 2025

13 ಜನರ ಕೊಂದಿದ್ದ ನರ ಭಕ್ಷಕ ಹುಲಿ ಸೆರೆ

ವಿದರ್ಭ: ಮಹಾರಾಷ್ಟ್ರದ ವಿದರ್ಭ ವಲಯದ ಗಡ್ ಚಿರೋಲಿ ಮತ್ತು ಚಂದ್ರಪುರ ಜಿಲ್ಲೆಯಲ್ಲಿ 13 ಜನರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಮೂಲಗಳ ಪ್ರಕಾರ, ಹುಲಿ ದಾಳಿಯಲ್ಲಿ ಇದುವರೆಗೆ 13 ಜನರು ಮೃತಪಟ್ಟಿ ದ್ದಾರೆ. ಗುರುವಾರ, ಅರಣ್ಯ ಅಧಿಕಾರಿಗಳು ಚುಚ್ಚು ಮದ್ದನ್ನು ಎಸೆಯುವ ಮೂಲಕ ಹುಲಿಯನ್ನು ಪಂಜರದಲ್ಲಿ ಸಿಲುಕಿಸಿದರು. ನಂತರ ರೆಕ್ಯೂ ಸೆಂಟರ್ ಗೆ ಸ್ಥಳಾಂತರಿಸಲಾಗು ವುದು ಎಂದು ತಿಳಿದು ಬಂದಿದೆ. ಹುಲಿಯು ಚಂದ್ರಾಪುರ ಜಿಲ್ಲೆಯ ವಾಡ್ಸಾದಲ್ಲಿ ಆರು ಜನರನ್ನು, ಬಂಡಾರಾ ದಲ್ಲಿ ನಾಲ್ವರನ್ನಿ ಹಾಗೂ […]

ಮುಂದೆ ಓದಿ