Tuesday, 13th May 2025

ಬಾಲಕಿ ಅತ್ಯಾಚಾರ: ಒಂದೇ ದಿನದಲ್ಲಿ ತೀರ್ಪಿತ್ತ ಬಿಹೇವಿಯರಲ್ ಕೋರ್ಟ್‌

ಪಾಟ್ನಾ: ನಾಲ್ಕು ವರ್ಷದ ಬಾಲಕಿಯೊಂದಿಗೆ ಅತ್ಯಾಚಾರ ಪ್ರಕರಣದಲ್ಲಿ ಕೇವಲ ಒಂದೇ ದಿನದಲ್ಲಿ ತೀರ್ಪು ನೀಡುವ ಮೂಲಕ ಇತಿಹಾಸ ಸೃಷ್ಟಿಸಲಾಗಿದೆ. ಬಿಹಾರದ ನಳಂದಾ ಜಿಲ್ಲೆಯ ಬಿಹಾರಶರೀಫ್‌ನಲ್ಲಿರುವ ಬಿಹೇವಿಯರಲ್ ಕೋರ್ಟ್‌ನಲ್ಲಿ ಜುವೆನೈಲ್ ಜಸ್ಟಿಸ್ ಕೌನ್ಸಿಲ್ ನ್ಯಾಯಾಧೀಶ ಮನ್ವೇಂದ್ರ ಮಿಶ್ರಾ ತೀರ್ಪು ನೀಡುವ ಮೂಲಕ ಇತಿಹಾಸ ಬರೆದರು. ನ್ಯಾಯಾಧೀಶರಾದ ಮನ್ವೇಂದ್ರ ಮಿಶ್ರಾ ಮತ್ತು ಪಾಲಿಕೆ ಸದಸ್ಯೆ ಉಷಾ ಕುಮಾರಿ ಅವರು ಇದೊಂದು ಅಮಾನುಷ ಪ್ರವೃತ್ತಿ ಎಂದು ಪರಿಗಣಿಸಿ, ಅಂತಹವರನ್ನು ಶಿಕ್ಷಿಸಿ ಸಮಾಜ ವನ್ನು ಜಾಗೃತಗೊಳಿಸುವುದು ಬಹಳ ಮುಖ್ಯ ಎಂದಿದ್ದಾರೆ. ಶಿಕ್ಷೆಗೊಳಗಾದ ಬಾಲಾಪರಾಧಿ […]

ಮುಂದೆ ಓದಿ