Monday, 12th May 2025

ಹಾಸ್ಯ ನಟನೆಯ ಅಭಿಜಾತ ಕಲಾವಿದ ಬಾಲಣ್ಣ

ಸ್ಮರಣೆ ಕೆ.ಶ್ರೀನಿವಾಸರಾವ್ ನಾಟಕ, ಸಿನಿಮಾಗಳಲ್ಲಿ ಎದುರಿನ ಪಾತ್ರಧಾರಿಯ ಸಂಭಾಷಣೆಗನುಸಾರವಾಗಿ ಉತ್ತರಿಸಿ ಅಭಿನಯಿಸಲು ಕಿವುಡರಾಗಿದ್ದರೆ ದೇವರೇ ಗತಿ! ಅಂತಹುದರಲ್ಲಿ ಬಾಲ್ಯದಲ್ಲಿ ಪೆಟ್ಟು ತಿಂದು ಕಿವಿ ಕೇಳಿಸದೆ ಬೆಪ್ಪನಾದ ಒಬ್ಬ ನಟ, ಕೇವಲ ಎದುರಿನವರ ತುಟಿ ಚಲನೆ, ಹಾವ ಭಾವನೋಡಿ ಸಂಭಾಷಣೆ ಹೇಳಿ ಮುಂದೆ ಮುಕ್ಕೋೋಟಿ ಕನ್ನಡಿಗರ ಆರಾಧ್ಯ ಮನಸೆಳೆದದ್ದು ಅದ್ಭುತವೇ ಸರಿ. ಈ ನಟ ಬೇರಾರೂ ಅಲ್ಲ, ಕನ್ನಡ ಚಿತ್ರರಂಗದಲ್ಲಿ 561 ಚಿತ್ರಗಳಲ್ಲಿ ನಟಿಸಿ ಇಂದಿಗೂ ಮನೆಮಾತಾಗಿರುವ ಅಭಿಜಾತ ಕಲಾವಿದ ವಿ.ಎನ್. ಬಾಲಕೃಷ್ಣ, ಇದೇ ನವೆಂಬರ್ 2ರಂದು ಅವರ […]

ಮುಂದೆ ಓದಿ