Wednesday, 14th May 2025

ಬಿಬಿಎಂಪಿ ಕಾಯಿದೆಗೆ ಬಿಜೆಪಿಯಲ್ಲಿಯೇ ಆಕ್ಷೇಪ

ವಿಶೇಷ ವರದಿ: ವೆಂಕಟೇಶ ಆರ್.ದಾಸ್ ಬೆಂಗಳೂರು ಶಾಸಕರ ಹಸ್ತಕ್ಷೇಪಕ್ಕೆ ಕಡಿವಾಣ ಹಾಕುವಂತೆ ಆಕ್ರೋಶ ತಿದ್ದುಪಡಿ ನಂತರವಷ್ಟೇ ಅನುಷ್ಠಾನಕ್ಕೆ ತರಲು ಒತ್ತಾಯ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾಯಿದೆ ರೂಪಿಸುವ ಹುಮ್ಮಸ್ಸಿನಲ್ಲಿ ಸರಕಾರ ರೂಪಿಸಿದ್ದ ಪ್ರತ್ಯೇಕ ಬಿಬಿಎಂಪಿ ಕಾಯಿದೆಗೆ ಬಿಜೆಪಿಯಲ್ಲಿಯೇ ವಿರೋಧ ವ್ಯಕ್ತವಾಗಿದ್ದು, ಸೂಕ್ತ ತಿದ್ದುಪಡಿ ನಂತರವೇ ಕಾಯಿದೆ ಜಾರಿಗೊಳಿಸಲು ಒತ್ತಡ ಹೆಚ್ಚಾಗಿದೆ. ಬಿಬಿಎಂಪಿಗೆ ಪ್ರತ್ಯೇಕ ಕಾಯಿದೆ ಜಾರಿಗೊಳಿಸಿ, ಅದರ ಅನುಷ್ಠಾನಕ್ಕೆ ಸಂಬಂಧ ಸಿ.ವಿ.ರಾಮನ್ ನಗರ ಶಾಸಕ ಎಸ್.ರಘು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ಹೈಕೋರ್ಟ್ ನಲ್ಲಿ ಬಿಬಿಎಂಪಿ […]

ಮುಂದೆ ಓದಿ