Wednesday, 14th May 2025

Lokesh Kayarga Column: ಬದುಕೇ ಕಲಬೆರಕೆ, ತುಪ್ಪವೇನು ಮಹಾ ?!

ಲೋಕಮತ ಲೋಕೇಶ್‌ ಕಾಯರ್ಗ ಏಳುಕೊಂಡಲವಾಡ, ತಿರುಪತಿ ತಿಮ್ಮಪ್ಪ ಕೋಪಿಸಿಕೊಳ್ಳುವುದಾದರೆ ಕಾರಣಗಳು ನೂರೆಂಟಿವೆ. ಆದರೆ ಸದ್ಯಕ್ಕೆ ಭಕ್ತರು ಕೋಪಿಸಿಕೊಂಡಿದ್ದಾರೆ. ತಿಮ್ಮಪ್ಪನ ಪ್ರಸಾದ ರೂಪದ ಲಡ್ಡುವಿಗೆ ಪ್ರಾಣಿಜನ್ಯ ಕೊಬ್ಬು ಬಳಸುವುದೇ ?, ಛೆ, ಇಂತಹ ಅಪಚಾರವನ್ನು ದೇವರು ಕ್ಷಮಿಸುವನೇ ಎನ್ನುವುದು ಅನುಯಾಯಿಗಳ ಪ್ರಶ್ನೆ. ಇಲ್ಲಿ ಭಕ್ತರ ಧಾರ್ಮಿಕ ಭಾವನೆಗಳಿಗೆ, ನಂಬಿಕೆಗಳಿಗೆ ಘಾಸಿಯಾಗಿರುವುದು ನಿಜ. ಇದೇ ಕೋಪದಲ್ಲಿ ಧಾರ್ಮಿಕ ಕ್ಷೇತ್ರಗಳ ಶುದ್ಧೀಕರಣವೂ ಆರಂಭವಾಗಿದೆ. ಆದರೆ ಈ ಶುದ್ದೀಕರಣದ ವ್ಯಾಖ್ಯೆ ಹಿರಿದಾಗಬೇಕಿದೆ. ಕೊಬ್ಬಿನ ವಿಚಾರ ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ […]

ಮುಂದೆ ಓದಿ