Wednesday, 14th May 2025

Vegetables price rise: ತರಕಾರಿ ದರದ ಮೇಲೂ ಮಳೆ ಆರ್ಭಟ

ಹೂವಪ್ಪ ಐ.ಎಚ್. ಬೆಂಗಳೂರು ಹೆಚ್ಚಿದ ಮಳೆ: ಪೂರೈಕೆಯಾಗದ ತರಕಾರಿ ಗಗನಕ್ಕೇರಿದ ತರಕಾರಿ ಬೆಲೆ ಹಿಂಗಾರು ಮಳೆಯ ಆರ್ಭಟ, ವಾಯುಭಾರ ಒತ್ತಡದಿಂದಾಗಿ ರಾಜ್ಯದ ಹಲವು ಜಿಗಳಲ್ಲಿ ಮಳೆ ಸುರಿಯುತ್ತಿದೆ. ಬೆಳೆಗಳು ನಾಶವಾಗುತ್ತಿವೆ. ಅದರ ಜತೆಗೆ, ದಿನದಿಂದ ದಿನಕ್ಕೆ ತರಕಾರಿ ಬೆಲೆ ಏರುತ್ತಲೇ ಇದೆ. ಇದರಿಂದ ಸಾಮಾನ್ಯ ಜನ ರೋಸಿ ಹೋಗಿದ್ದಾರೆ. ಒಂದು ಕಡೆ ದಿನಂಪ್ರತಿ ಸುರಿಯುತ್ತಿರುವ ಮಳೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.ಇನ್ನೊಂದು ಕಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಾಗಿರುವ ಕಾರಣ ತರಕಾರಿ ಬೆಲೆ ಗಗನಕ್ಕೇರಿದೆ. ದಸರಾ ಮೊದಲುಕೆಜಿಗೆ […]

ಮುಂದೆ ಓದಿ