Wednesday, 14th May 2025

Viral News

Viral News: ಈರುಳ್ಳಿ ಸಣ್ಣದಿರಲಿ, ಆಲೂಗಡ್ಡೆಯಲ್ಲಿ ಕಣ್ಣಿರಲಿ, ಮೆಣಸು ಫ್ರೀ ಕೇಳಿ; ಐಎಫ್ಎ‌ಸ್‌ ಅಧಿಕಾರಿ ಪತ್ನಿಯ ತರಕಾರಿ ಚೀಟಿ ಫುಲ್ ವೈರಲ್‌!

ಭಾರತೀಯ ವಿದೇಶಾಂಗ ಸೇವೆ ನಿವೃತ್ತ ಅಧಿಕಾರಿಯೊಬ್ಬರು ತರಕಾರಿ ಶಾಪಿಂಗ್‌ಗೆಂದು ಮಾರುಕಟ್ಟೆಗೆ ತೆರಳುತ್ತಿದ್ದಾಗ ಪತ್ನಿ ನೀಡಿದ ಸಲಹೆ, ಸೂಚನೆಯ ಪಟ್ಟಿಯನ್ನು ಅವರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಇತರರು ತರಕಾರಿಗಳನ್ನು ಖರೀದಿಸಲು ಮಾರ್ಗದರ್ಶಿಯಾಗಿ ಬಳಸಬಹುದು ಎಂದು ಹೇಳಿದ್ದು, ಭಾರಿ ವೈರಲ್ (Viral News) ಆಗಿದೆ.

ಮುಂದೆ ಓದಿ