Monday, 12th May 2025

ಕಮಲ ಪಾಳಯದಂತೆ ಕೈ ಪಾಳಯದಲ್ಲೂ ಕ್ಷಿಪ್ರಕ್ರಾಂತಿಯ ಕನಸು

ಮೂರ್ತಿಪೂಜೆ ಆರ್‌.ಟಿ.ವಿಠ್ಠಲಮೂರ್ತಿ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರಕ್ರಾಂತಿಯಾಗುತ್ತದೆ ಎಂಬ ನಿರೀಕ್ಷೆ ಆಡಳಿತಾರೂಢ ಬಿಜೆಪಿಯಲ್ಲಿ ಮಾತ್ರವಲ್ಲ, ಪ್ರತಿಪಕ್ಷ ಕಾಂಗ್ರೆಸ್ ನಲ್ಲೂ ಇದೆ. ಕ್ಷಿಪ್ರಕ್ರಾಂತಿ ಎಂಬುದರ ಅರ್ಥ ಹಾಲಿ ನಾಯಕತ್ವ ಬದಲಾಗಲಿದೆ ಎಂಬುದು. ಅಂದ ಹಾಗೆ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಎಂಬ ಪ್ರಯತ್ನ ನೆನ್ನೆ, ಮೊನ್ನೆಯ ದಲ್ಲ. ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟ ಸರಕಾರವನ್ನು ಪತನಗೊಳಿಸಿ ಯಡಿಯೂರಪ್ಪ ಯಾವಾಗ ಮುಖ್ಯಮಂತ್ರಿ ಹುzಯಲ್ಲಿ ವಿರಾಜಮಾನರಾದರೋ? ಅವತ್ತಿನಿಂದ ಶುರುವಾದ ಯಡಿಯೂರಪ್ಪ ಹಟಾವೋ ಆಪರೇಷನ್ ಇನ್ನೂ ಜೀವಂತ ವಾಗಿದೆ. ಬರೀ ಜೀವಂತವಾಗಿರುವುದು ಮಾತ್ರವಲ್ಲ, […]

ಮುಂದೆ ಓದಿ