Sunday, 11th May 2025

Vatu Tips

Vatu Tips: ಶಿವನಿಗೆ ಪ್ರಿಯವಾದ ಎಕ್ಕದ ಗಿಡ ಮನೆಯ ಮುಂದೆ ಬೆಳೆದರೆ ಏನಾಗುತ್ತದೆ ನೋಡಿ!

ಎಕ್ಕದ ಗಿಡ, ಮದರ್ ಗಿಡ ಎಂದು ಕರೆಲ್ಪಡುವ ಸಸ್ಯವು ಹಿಂದೂ ಧರ್ಮದಲ್ಲಿ ಬಹಳ ಪ್ರಮುಖ ಸ್ಥಾನ ಪಡೆದಿದೆ. ಯಾಕೆಂದರೆ ಇದು ಶಿವನೊಂದಿಗೆ ಸಂಬಂಧ ಹೊಂದಿದೆ. ಭಕ್ತರು ಶಿವನ ಪೂಜೆಗೆ ಈ ಹೂವನ್ನು ಬಳಸುತ್ತಾರೆ.
ಅರ್ಕಾ, ಅಕನ್ ಮತ್ತು ಆಕ್ ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಬಗ್ಗೆ ವಾಸ್ತು ನಿಯಮ (Vatu Tips) ಏನು ಹೇಳುತ್ತದೆ ನೋಡೋಣ.

ಮುಂದೆ ಓದಿ