Wednesday, 14th May 2025

Vastu Tips

Vastu Tips: ಫ್ರಿಡ್ಜ್‌ ಮೇಲೆ ಈ ವಸ್ತುಗಳನ್ನು ಇಟ್ಟರೆ ಲಾಸ್ ಲಾಸ್ ಲಾಸ್!

ರೆಫ್ರಿಜರೇಟರ್ ಇಂದು ಪ್ರತಿ ಮನೆಯಲ್ಲೂ ಬಳಸುವ ಪ್ರಮುಖ ಯಂತ್ರವಾಗಿದೆ. ಹೆಚ್ಚಿನವರಿಗೆ ಇದರ ಮೇಲೆ ಏನು ಇಡಬೇಕು, ಇಡಬಾರದು ಎಂಬುದು ಗೊತ್ತಿಲ್ಲ. ಕೆಲವೊಂದು ಸಾಮಾನ್ಯ ಬಳಕೆಯ ವಸ್ತುಗಳನ್ನು ರೆಫ್ರಿಜರೇಟರ್ ಮೇಲೆ ಇಡುತ್ತಾರೆ. ಇದರಿಂದ ಭವಿಷ್ಯದಲ್ಲಿ ಆರ್ಥಿಕ ನಷ್ಟ ಉಂಟಾಗಬಹುದು. ಮನೆಯಲ್ಲಿ ಫ್ರಿಡ್ಜ್ ಎಲ್ಲಿಡಬೇಕು, ಅದರ ಮೇಲೆ ಏನೆಲ್ಲಾ ಇಡಬಾರದು ಎನ್ನುವುದನ್ನು ವಾಸ್ತು ಶಾಸ್ತ್ರ (Vastu Tips) ಹೇಳುವುದು ಹೀಗೆ..

ಮುಂದೆ ಓದಿ