Thursday, 15th May 2025

ಹಾಕಿ ವಿಶ್ವಕಪ್‌ ಪದಕ ವಿಜೇತ ವರೀಂದರ್ ಸಿಂಗ್ ಇನ್ನಿಲ್ಲ

ಚಂಡೀಗಢ: ಭಾರತದ ಕೆಲವು ಸ್ಮರಣೀಯ ವಿಜಯಗಳಲ್ಲಿ ಅವಿಭಾಜ್ಯ ಅಂಗವಾ ಗಿದ್ದ ಒಲಿಂಪಿಕ್ ಮತ್ತು ವಿಶ್ವಕಪ್ ಪದಕ ವಿಜೇತ ವರೀಂದರ್ ಸಿಂಗ್ ಅವರು ಪಂಜಾಬ್‌ನ ಜಲಂಧರ್‌ನಲ್ಲಿ ನಿಧನರಾಗಿದ್ದಾರೆ. 75 ವರ್ಷದ ವರೀಂದರ್ ಸಿಂಗ್ ಅವರು 1975ರಲ್ಲಿ ಕೌಲಾಲಂಪುರದಲ್ಲಿ ನಡೆದ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ತಂಡದ ಭಾಗ ವಾಗಿದ್ದರು. ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕವಾಗಿ ಉಳಿದಿದೆ. ಸಿಂಗ್ ಅವರು 1972 ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. 1973 ರ […]

ಮುಂದೆ ಓದಿ