Friday, 16th May 2025

ಸುಪ್ರೀಂ ಕೋರ್ಟ್ ಮುಂದಿನ ಸಿಜೆಐ ಆಗಿ ಯುಯು ಲಲಿತ್

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಅವರು ಆಗಸ್ಟ್ 26 ರಂದು ನಿವೃತ್ತಿ ಹೊಂದಲಿದ್ದಾರೆ. ತಮ್ಮ ಮುಂದಿನ ಉತ್ತರಾಧಿಕಾರಿನ್ನಾಗಿ ನ್ಯಾಯಮೂರ್ತಿ ʻಯುಯು ಲಲಿತ್ʼ ಅವರ ಹೆಸರನ್ನು ಗುರುವಾರ ಶಿಫಾರಸು ಮಾಡಿದ್ದಾರೆ. ನ್ಯಾಯಮೂರ್ತಿ ಲಲಿತ್ ಅವರು ಭಾರತದ 49ನೇ ಸಿಜೆಐ ಆಗಲಿದ್ದಾರೆ.

ಮುಂದೆ ಓದಿ