Tuesday, 13th May 2025

Missing Boys: ಮಿಸ್ಸಿಂಗ್‌ ಹುಡುಗರ ಪತ್ತೆಗೆ ನೆರವಾಯ್ತು 500 ಸಿಸಿಟಿವಿ ಕ್ಯಾಮೆರಾ, ಏಳು ಪೊಲೀಸರ ತಂಡ

ನೋಯ್ಡಾ: ಕಡಿಮೆ ಗ್ರೇಡ್‌ (Low Marks) ಪಡೆದಿದ್ದಕ್ಕೆ, ಪಾಲಕರ ಬೈಗುಳಕ್ಕೆ ಹೆದರಿ ಪಲಾಯನ ಮಾಡಿದ್ದ ಇಬ್ಬರು ಶಾಲಾ ಹುಡುಗರ ಸುಮಾರು ಏಳು ಪೊಲೀಸರ ತಂಡ ಹಾಗೂ 500 ಸಿಸಿಟಿವಿ ಕ್ಯಾಮೆರಾ ಕೆಲಸ ಮಾಡಿವೆ. ಸೆಕ್ಟರ್‌ 56ರಲ್ಲಿರುವ ಉತ್ತರಾಖಂಡ್‌ ಪಬ್ಲಿಕ್‌ ಶಾಲೆಯ(Uttarakhand Public School) ವಿದ್ಯಾರ್ಥಿಗಳಾದ ಆರ್ಯನ್‌ ಚೌರಾಶಿಯಾ ಹಾಗೂ ನಿತಿನ್‌ ಧ್ಯಾನ್‌ ಮಿಸ್ಸಿಂಗ್‌ ಆದವರು. ಟೆಸ್ಟ್‌ ಪೇಪರುಗಳಿಗೆ ಪಾಲಕರ ಸಹಿ ಹಾಕಿ ತರಲು ಹೇಳಿದ್ದು, ಮರುದಿನ ಮರಳಿಸುವಂತೆ ಸೂಚಿಸಿದ್ದರು. ಕಳಪೆ ಅಂಕಕ್ಕೆ ಮೊದಲೇ ಆತಂಕದಲ್ಲಿದ್ದ, ಪಾಲಕರು ಬೈಯ್ಯಬಹುದೆಂದು […]

ಮುಂದೆ ಓದಿ