Zakir Hussain: ಜಾಕಿರ್ ಹುಸೇನ್ ಇವರ ಅಂತ್ಯಕ್ರಿಯೆಯಲ್ಲಿ ಡ್ರಮ್ಮರ್ ಆನಂದನ್ ಶಿವಮಣಿ, ಇತರ ಕೆಲವು ಪ್ರಖ್ಯಾತ ಸಂಗೀತಗಾರರು ಜಾಕಿರ್ ಹುಸೇನ್ ಅವರಿಗೆ ಸಂಗೀತ ಗೌರವವನ್ನು ಸಲ್ಲಿಸಿದ್ದಾರೆ. ಅನೇಕ ಸಂಗೀತ ದಿಗ್ಗಜರು ವಿವಿಧ ಹಾಡನ್ನು ಹಾಡುವ ಮೂಲಕ ಮತ್ತು ವಾದ್ಯಗಳನ್ನು ನುಡಿಸುವ ಮೂಲಕ ತಬಲಾ ಮಾಣಿಕ್ಯನಿಗೆ ಹಾಡಿನ (ಸಂಗೀತದ) ವಿದಾಯ ಹೇಳಿದ್ದಾರೆ.
Ustad Zakir Hussain: ತಬಲಾ ವಾದನದಿಂದ(Tabla Maestro) ವಿಶ್ವದೆಲ್ಲೆಡೆ ಮನ್ನಣೆಗಳಿಸಿದ 'ಮಾಂತ್ರಿಕ' ಜಾಕಿರ್ ಹುಸೇನ್(Ustad Zakir Hussain) ಅವರು ಹೃದಯ ಸಂಬಂಧಿ ಸಮಸ್ಯೆ ತುತ್ತಾಗಿ ಭಾನುವಾರ ರಾತ್ರಿ...